ನ್ಯಾಯಾಂಗ (ಸಾಂಕೇತಿಕ ಚಿತ್ರ)
ದೇಶ
ನ್ಯಾಯಾಂಗದಲ್ಲಿ ಸಿಬ್ಬಂದಿ ಕೊರತೆ: 4 ಕೋಟಿಗೆ ಏರಿದ ಬಾಕಿ ಇರುವ ಪ್ರಕರಣಗಳ ಸಂಖ್ಯೆ
ನ್ಯಾಯಾಂಗದಲ್ಲಿ ಸಿಬ್ಬಂದಿ ಕೊರತೆಯ ಪರಿಣಾಮ ಬಾಕಿ ಇರುವ ಪ್ರಕರಣಗಳ ಸಂಖ್ಯೆ 4 ಕೋಟಿಗೆ ಏರಿಕೆ ಕಂಡಿದೆ.
ನವದೆಹಲಿ: ನ್ಯಾಯಾಂಗದಲ್ಲಿ ಸಿಬ್ಬಂದಿ ಕೊರತೆಯ ಪರಿಣಾಮ ಬಾಕಿ ಇರುವ ಪ್ರಕರಣಗಳ ಸಂಖ್ಯೆ 4 ಕೋಟಿಗೆ ಏರಿಕೆ ಕಂಡಿದೆ.
ನ್ಯಾಯಾಂಗದ ಮೂರು ಹಂತಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದು ಸಿಬ್ಬಂದಿಗಳಿಗಾಗಿ ಇರುವ ಮೂಲಸೌಕರ್ಯ ಲಭ್ಯತೆಯ ಪರಿಣಾಮ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.
ಬಾಕಿ ಇರುವ ಪ್ರಕರಣಗಳು ಪ್ರಮುಖ ಪ್ರಕರಣಗಳಲ್ಲಿ ಅಂತಿಮ ತೀರ್ಪಿಗಾಗಿ ಕಾಯುತ್ತಿರುವವರ ಪರಿಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಾಧೀಶರು, "ನಾವು ಸಾಮೂಹಿಕವಾಗಿ ನ್ಯಾಯಂಗದ ಅವಹೇಳನ ಮಾಡುತ್ತಿದ್ದೇವೆ" ಎಂದು ಹೇಳಿದ್ದರು.

