ಪಂಜಾಬ್ ನೂತನ ಸಿಎಂ ಚರಣ್​ಜಿತ್​ ಸಿಂಗ್ ಛನ್ನಿ

ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜಿನಾಮೆ ಬಳಿಕ ಪಂಜಾಬ್ ನ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಕಾಂಗ್ರೆಸ್ ಹೈಕಮಾಂಡ್, ಅಚ್ಚರಿಯ ಬೆಳವಣಿಗೆಯಲ್ಲಿ ಚರಣ್​ಜಿತ್​ ಸಿಂಗ್ ಛನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದೆ.
ಚರಣ್ಜಿತ್ ಸಿಂಗ್
ಚರಣ್ಜಿತ್ ಸಿಂಗ್

ನವದೆಹಲಿ: ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜಿನಾಮೆ ಬಳಿಕ ಪಂಜಾಬ್ ನ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಕಾಂಗ್ರೆಸ್ ಹೈಕಮಾಂಡ್, ಅಚ್ಚರಿಯ ಬೆಳವಣಿಗೆಯಲ್ಲಿ ಚರಣ್​ಜಿತ್​ ಸಿಂಗ್ ಛನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದೆ.

ಪಂಜಾಬ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಚಿವ ಹರೀಶ್ ರಾವತ್ ಟ್ವೀಟ್ ಮಾಡಿ ಪಂಜಾಬ್ ನೂತನ ಸಿಎಂ ಹೆಸರನ್ನು ಟ್ವೀಟ್ ನಲ್ಲಿ ಘೋಷಿಸಿದ್ದಾರೆ. 

ಈ ಬಾರಿ ದಲಿತ ನಾಯಕನಿಗೆ ಮಣೆ ಹಾಕಿರುವ ಕಾಂಗ್ರೆಸ್ ಚಮ್ಕೂರ್ ಸಾಹಿಬ್ ಕ್ಷೇತ್ರದ ಚರಣ್​ಜಿತ್​ ಸಿಂಗ್ ರನ್ನು ಸಿಎಂ ಪಟ್ಟಕ್ಕೆ ಆಯ್ಕೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com