SSLV-D1/EOS-02 ಮಿಷನ್ : ಎಲ್ಲಾ ಹಂತಗಳು ಸಹಜವಾಗಿದ್ದು, ಕಕ್ಷೆಗೆ ಸೇರಿಸಲಾಗಿದೆ, ಆದರೆ ಅಸ್ಥಿರವಾಗಿದೆ: ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ,  ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹಕ - ಎಸ್‌ಎಸ್‌ಎಲ್‌ವಿ-ಡಿ1 ಇಒಎಸ್ -02 ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ AzadiSAT ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ.
ಸ್ಯಾಟಲೈಟ್
ಸ್ಯಾಟಲೈಟ್

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ,  ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹಕ - ಎಸ್‌ಎಸ್‌ಎಲ್‌ವಿ-ಡಿ1 ಇಒಎಸ್ -02 ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ AzadiSAT ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಇಂದು ಬೆಳಿಗ್ಗೆ 9 ಗಂಟೆ 18 ನಿಮಿಷಕ್ಕೆ ಉಪಗ್ರಹ ಉಡಾವಣೆ ಮಾಡಲಾಯಿತು.

ಉಡಾವಣೆಯ ಎಲ್ಲಾ ಹಂತಗಳು ಸಹಜವಾಗಿ ಕೆಲಸ ಮಾಡಿದ್ದು ಎರಡೂ ಸ್ಯಾಟಲೈಟ್ ಗಳನ್ನು ಕಕ್ಷೆಗೆ ಸೇರಿಸಲಾಗಿದೆ. ಆದರೆ ಕಕ್ಷೆಯು ನಿರೀಕ್ಷೆಗಿಂತ ಕಡಿಮೆ ಸಾಧಿಸಿದ್ದು ಅಸ್ಥಿರವಾಗಿದೆ ಎಂದು ಇಸ್ರೊ ಹೇಳಿದೆ.

.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com