ಶರದ್ ಪವಾರ್ ನಿವಾಸಕ್ಕೆ ತೆರಳುತ್ತಿರುವ ಅಜಿತ್ ಪವಾರ್- ಪ್ರಫುಲ್ ಪಟೇಲ್online desk
ದೇಶ
ಅಜಿತ್ ಪವಾರ್, ಪ್ರಫುಲ್ ಪಟೇಲ್ ಸೇರಿ ಹಲವು ಮಹಾಯುತಿ ನಾಯಕರು ಶರದ್ ಪವಾರ್ ಭೇಟಿ!
ಡಿಸಿಎಂ ಅಜಿತ್ ಪವಾರ್, ಅಜಿತ್ ಬಣದ ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಸೇರಿದಂತೆ ಇನ್ನಿತರ ನಾಯಕರು ಶರದ್ ಪವಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ನವದೆಹಲಿ: ಮಹಾರಾಷ್ಟ್ರದ ರಾಜಕೀಯ ನಾಯಕ, ಮಹಾವಿಕಾಸ್ ಅಘಾಡಿಯಲ್ಲಿ ಗುರುತಿಸಿಕೊಂಡಿರುವ ಎನ್ ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಆಡಳಿತಾರೂಢ ಮಹಾಯುತಿ ನಾಯಕರು ಭೇಟಿ ಮಾಡಿದ್ದಾರೆ.
ಡಿಸಿಎಂ ಅಜಿತ್ ಪವಾರ್, ಅಜಿತ್ ಬಣದ ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಸೇರಿದಂತೆ ಇನ್ನಿತರ ನಾಯಕರು ಶರದ್ ಪವಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಡಿಸಿಎಂ ಅಜಿತ್ ಪವಾರ್, ಅಜಿತ್ ಬಣದ ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಸೇರಿದಂತೆ ಇನ್ನಿತರ ನಾಯಕರು ಶರದ್ ಪವಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅಜಿತ್ ಪವಾರ್, ಇಂದು ಸಾಹೇಬರ ಹುಟ್ಟುಹಬ್ಬ. ನಾನು ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದಷ್ಟೇ ಹೇಳಿದ್ದಾರೆ. ಶುಭಾಶಯ ಕೋರಿದ ಬಳಿಕ ಮಾತನಆಡಿರುವ ಎನ್ ಸಿಪಿ ನಾಯಕ ಛಗನ್ ಭುಜ್ಬಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದೆ. ಈ ವೇಳೆ ನಾವು ಉತ್ತಮ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.