
ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಬಂದಿರುವ ಅಧಿಕೃತ ಉಡುಗೊರೆಗಳನ್ನು ಹರಾಜಿಗೆ ಇಟ್ಟಿರುವುದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ, ವಿವಿಧ ಕಡೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ನನಗೆ ಸಿಕ್ಕಿದ ಉಡುಗೊರೆಗಳ ಆನ್‌ಲೈನ್ ಹರಾಜು ನಡೆಯುತ್ತಿದೆ. ಹರಾಜಿನಲ್ಲಿ ಭಾರತದ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ವಿವರಿಸುವ ಕುತೂಹಲಕಾರಿ ಕೃತಿಗಳು ಮತ್ತು ವಸ್ತುಗಳು ಸೇರಿವೆ. ಹರಾಜಿನಿಂದ ಬರುವ ಹಣವನ್ನು ನಮಾಮಿ ಗಂಗೆಗೆ ನೀಡಲಾಗುತ್ತದೆ. ನೀವು ಹರಾಜಿನಲ್ಲಿ ಭಾಗವಹಿಸಿ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಹರಾಜಿನಲ್ಲಿ ಭಾಗವಹಿಸುವವರು ಸಂಪೂರ್ಣ ಮಾಹಿತಿ ಪಡೆದು ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
Advertisement