ಜುಲೈ 11, 2015ರಂದು ಶ್ರೀಹರಿ ಕೋಟಾದಿಂದ 5 ಬ್ರಿಟಿಷ್ ಉಪಗ್ರಹಗಳ ಉಡ್ಡಯನ ಮಾಡಲಾಯಿತು.
ಮಾಚ್ 27, 2015 ರಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಷಿಯನ್ ಟೆಕ್ನಾಲಜಿ ಮಾನ್ಸೂನ್ ಅಧ್ಯಯನ ನಡೆಸಲು ಬಳಸುವ ಪೋಲಾರ್ ರಿಮೋಟ್ಲೀ ಅಪರೇಟೆಡ್ ವೆಹಿಕಲ್ (polar remotely operated vehicle) ಅನ್ನು ಲೋಕಾರ್ಪಣೆ ಮಾಡಿತು.
4 ನೇ ನ್ಯಾವಿಗೇಷನಲ್ ಉಪಗ್ರಹ ಉಡ್ಡಯನ
ಮಾಚ್ 28,2015ರಂದು ಇಸ್ರೋ ಪಿಎಸ್ ಎಲ್ ವಿ ಮೂಲಕ ತಮ್ಮ 4 ನೇ ನ್ಯಾವಿಗೇಷನಲ್ ಉಪಗ್ರಹವನ್ನುಉಡ್ಡಯನ ಮಾಡಿತು.
ಭಾರತೀಯ ಸೇನೆಗೆ ಆಕಾಶ್ ಕ್ಷಿಪಣಿ ಸೇರ್ಪಡೆ
ಬಾಂಗ್ಲಾದೇಶ ಗಡಿ ಸಮಸ್ಯೆ ಇತ್ಯರ್ಥ ಗೊಳಿಸುವ ಸಂವಿಧಾನದ 119ನೇ ತಿದ್ದುಪಡಿ ಮಸೂದೆ 2013 ಜಾರಿ
ಮಾಚ್ 27, 2015 ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವ
ಮಾರ್ಚ್ 30, ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಲವಿಯಾ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ
ಏಪ್ರಿಲ್ 8
ಅಮಿತಾಬ್ ಬಚ್ಚನ್, ಅಣು ಸಂಶೋಧನಾ ವಿಜ್ಞಾನಿ ಎಂ ಆರ್ ಶ್ರೀನಿವಾಸನ್, ಗಣಿತ ತಂತ್ರಜ್ಞ ಮಂಜುಲ್ ಭಾರ್ಗವ, ಕಂಪ್ಯೂಟರ್ ವಿಜ್ಞಾನಿ ವಿಜಯ್ ಪಿ ಭಟ್ಕರ್, ಹಿಂದೂ ಆಧ್ಯಾತ್ಮ ಗುರು ಸ್ವಾಮಿ ಸತ್ಯ ಮಿತ್ರಾನಂದ, ಅಘಾ ಖಾನ್ ಅವರಿಗೆ ಪದ್ಮ ಪ್