ಹಿನ್ನೋಟ 2016: ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಬೆಳವಣಿಗೆಗಳು

ಸ್ಟ್ರಾಡೆಲ್ ಬಸ್: ತಂತ್ರಜ್ಞಾನದ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ್ನು ಕಂಡು ಹಿಡಿಯುವುದಕ್ಕೆ ಪ್ರಸಿದ್ಧವಾಗಿರುವ ಚೀನಾ,  ರೈಲಿನ ಮಾದರಿಯಲ್ಲಿ ಸಂಚರಿಸುವ ಬೃಹತ್ ಗಾತ್ರದ  ಸ್ಟ್ರಾಡೆಲ್ ಬಸ್ ನ್ನು ಪರಿಚಯಿಸಿದ್ದು 2016 ರ ತಂತ್ರಜ್ಞಾನದ ಕ್ಷೇತ್ರದ ಮಹತ್ವದ ಬೆಳವಣಿಗೆಗಳಲ್ಲಿ ಒಂದಾಗಿತ
ಸ್ಟ್ರಾಡೆಲ್ ಬಸ್: ತಂತ್ರಜ್ಞಾನದ ಕ್ಷೇತ್ರದಲ್ಲಿ ನಿರಂತರವಾಗಿ ಹೊಸತನ್ನು ಕಂಡು ಹಿಡಿಯುವುದಕ್ಕೆ ಪ್ರಸಿದ್ಧವಾಗಿರುವ ಚೀನಾ,  ರೈಲಿನ ಮಾದರಿಯಲ್ಲಿ ಸಂಚರಿಸುವ ಬೃಹತ್ ಗಾತ್ರದ  ಸ್ಟ್ರಾಡೆಲ್ ಬಸ್ ನ್ನು ಪರಿಚಯಿಸಿದ್ದು 2016 ರ ತಂತ್ರಜ್ಞಾನದ ಕ್ಷೇತ್ರದ ಮಹತ್ವದ ಬೆಳವಣಿಗೆಗಳಲ್ಲಿ ಒಂದಾಗಿತ
Updated on
<div><b>ವಿಶ್ವ ಪರ್ಯಟನೆಯನ್ನು ಪೂರ್ಣಗೊಳಿಸಿದ ಸೌರಶಕ್ತಿ ಚಾಲಿತ ವಿಮಾನ:</b> 2015ರ ಮಾರ್ಚ್ ನಲ್ಲಿ  ವಿಶ್ವಪರ್ಯಟನೆಯನ್ನು ಪ್ರಾರಂಭಿಸಿದ್ದ ವಿಶ್ವದ ಅತೀ ದೊಡ್ಡ ಸೌರಶಕ್ತಿ ಚಾಲಿತ ವಿಮಾನ ಸುಮಾರು ಒಂದು ವರ್ಷಕ್ಕೂ ಅಧಿಕಕಾಲ ಭಾರತ, ಅಮೆರಿಕ, ಜಪಾನ್, ಚೀನಾ ಸೇರಿದಂತೆ ವಿಶ್ವದ ನಾನಾ ಭಾಗಗಳಿಗೆ ಭೇಟಿ ನೀಡಿ
ವಿಶ್ವ ಪರ್ಯಟನೆಯನ್ನು ಪೂರ್ಣಗೊಳಿಸಿದ ಸೌರಶಕ್ತಿ ಚಾಲಿತ ವಿಮಾನ: 2015ರ ಮಾರ್ಚ್ ನಲ್ಲಿ  ವಿಶ್ವಪರ್ಯಟನೆಯನ್ನು ಪ್ರಾರಂಭಿಸಿದ್ದ ವಿಶ್ವದ ಅತೀ ದೊಡ್ಡ ಸೌರಶಕ್ತಿ ಚಾಲಿತ ವಿಮಾನ ಸುಮಾರು ಒಂದು ವರ್ಷಕ್ಕೂ ಅಧಿಕಕಾಲ ಭಾರತ, ಅಮೆರಿಕ, ಜಪಾನ್, ಚೀನಾ ಸೇರಿದಂತೆ ವಿಶ್ವದ ನಾನಾ ಭಾಗಗಳಿಗೆ ಭೇಟಿ ನೀಡಿ
<div><b>ವಿಶ್ವದ ಮೊದಲ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಉದ್ಘಾಟನೆ:  </b>2016 ರ ಜೂನ್ 24 ರಂದು ಸ್ವೀಡನ್ ನಲ್ಲಿ ವಿಶ್ವದ ಪ್ರಥಮ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಉದ್ಘಾಟನೆಯಾದ ದಿನ. ವಿದ್ಯುತ್ ಚಾಲಿತ ಟ್ರಕ್ ರಸ್ತೆ ಮೂಲಕ ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ ಹೆಜ್ಜೆ ಇರಿಸಿತ್ತು
ವಿಶ್ವದ ಮೊದಲ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಉದ್ಘಾಟನೆ:  2016 ರ ಜೂನ್ 24 ರಂದು ಸ್ವೀಡನ್ ನಲ್ಲಿ ವಿಶ್ವದ ಪ್ರಥಮ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಉದ್ಘಾಟನೆಯಾದ ದಿನ. ವಿದ್ಯುತ್ ಚಾಲಿತ ಟ್ರಕ್ ರಸ್ತೆ ಮೂಲಕ ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ ಹೆಜ್ಜೆ ಇರಿಸಿತ್ತು
<div><b>ಕೃತಕ ಬುದ್ಧಿಮತ್ತೆಯ ರೋಬೋಟು ಟ್ವಿಟರ್-ಮೈಕ್ರೋಸಾಫ್ಟ್ ನ ಎಡವಟ್ಟು:</b> ಗ್ರಾಹಕ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಲು ಮೈಕ್ರೋಸಾಫ್ಟ್ ನೊಂದಿಗೆ ಟ್ವಿಟರ್ ಸಂಸ್ಥೆ ಟೇ ಎಂಬ ಹೆಸರಿನ ಕೃತಕ ಬುದ್ಧಿಮತ್ತೆ(ಎಐ ಬೋಟ್) ಚಾಲಿತ ಸಂವಹನ ರೋಬೋಟ್ ನ ಖಾತೆಯೊಂದನ್ನು 2016 ರ  ಮಾರ್ಚ್ ನಲ್ಲಿ ಪ್ರಾರಂಭಿಸ
ಕೃತಕ ಬುದ್ಧಿಮತ್ತೆಯ ರೋಬೋಟು ಟ್ವಿಟರ್-ಮೈಕ್ರೋಸಾಫ್ಟ್ ನ ಎಡವಟ್ಟು: ಗ್ರಾಹಕ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಲು ಮೈಕ್ರೋಸಾಫ್ಟ್ ನೊಂದಿಗೆ ಟ್ವಿಟರ್ ಸಂಸ್ಥೆ ಟೇ ಎಂಬ ಹೆಸರಿನ ಕೃತಕ ಬುದ್ಧಿಮತ್ತೆ(ಎಐ ಬೋಟ್) ಚಾಲಿತ ಸಂವಹನ ರೋಬೋಟ್ ನ ಖಾತೆಯೊಂದನ್ನು 2016 ರ  ಮಾರ್ಚ್ ನಲ್ಲಿ ಪ್ರಾರಂಭಿಸ
<b>ಜನರ ಮೂರ್ಖರನ್ನಾಗಿ ಮಾಡಲು ಹೋಗಿ ತಾನೇ ಮೂರ್ಖನಾಗಿದ್ದ ಗೂಗಲ್!:</b> ಏಪ್ರಿಲ್ 1 ಅಂದರೆ ಮೂರ್ಖರ ದಿನ. 2016 ರ ಏ.1  ರಂದು ವಿಶೇಷವಾಗಿ ಗೂಗಲ್ ತನ್ನ ಜಿಮೇಲ್ ಬಳಕೆದಾರರನ್ನು ಮೂರ್ಖರನ್ನಾಗಿ ಮಾಡುವ ಉಪಾಯ ಹೂಡಿತ್ತು. ಆದರೆ ಗೂಗಲ್ ನ ಈ ಉಪಾಯ ತನಗೇ ತಿರುಗು ಬಾಣವಾಗಿ ಪರಿಣಮಿಸಿತ್ತು. ಗೂಗಲ್ ಮಾಡಿ
ಜನರ ಮೂರ್ಖರನ್ನಾಗಿ ಮಾಡಲು ಹೋಗಿ ತಾನೇ ಮೂರ್ಖನಾಗಿದ್ದ ಗೂಗಲ್!: ಏಪ್ರಿಲ್ 1 ಅಂದರೆ ಮೂರ್ಖರ ದಿನ. 2016 ರ ಏ.1  ರಂದು ವಿಶೇಷವಾಗಿ ಗೂಗಲ್ ತನ್ನ ಜಿಮೇಲ್ ಬಳಕೆದಾರರನ್ನು ಮೂರ್ಖರನ್ನಾಗಿ ಮಾಡುವ ಉಪಾಯ ಹೂಡಿತ್ತು. ಆದರೆ ಗೂಗಲ್ ನ ಈ ಉಪಾಯ ತನಗೇ ತಿರುಗು ಬಾಣವಾಗಿ ಪರಿಣಮಿಸಿತ್ತು. ಗೂಗಲ್ ಮಾಡಿ
<div><b>251 ರೂ ಗೆ ಸ್ಮಾರ್ಟ್ ಫೋನ್: </b>ವಿಶ್ವದ ಚೀಪೆಸ್ಟ್ ಸ್ಮಾರ್ಟ್'ಫೋನ್ ಫ್ರೀಡಂ251 ಮೊಬೈಲ್ 2016 ರಲ್ಲಿ ಭಾರಿ ಸುದ್ದಿ ಮಾಡಿತ್ತು. ರಿಂಗಿಂಗ್ ಬೆಲ್ಸ್ ಪ್ರೈ.ಲಿ. ಎಂಬ ಸಂಸ್ಥೆ ದೇಶದ ಜನತೆಗೆ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿ ಆನ್ ಲೈನ್ ಬುಕಿಂಗ್ ಸಹ ಪ್ರಾರಂಭಿಸಿತ್ತು. ಅಗ್ಗ
251 ರೂ ಗೆ ಸ್ಮಾರ್ಟ್ ಫೋನ್: ವಿಶ್ವದ ಚೀಪೆಸ್ಟ್ ಸ್ಮಾರ್ಟ್'ಫೋನ್ ಫ್ರೀಡಂ251 ಮೊಬೈಲ್ 2016 ರಲ್ಲಿ ಭಾರಿ ಸುದ್ದಿ ಮಾಡಿತ್ತು. ರಿಂಗಿಂಗ್ ಬೆಲ್ಸ್ ಪ್ರೈ.ಲಿ. ಎಂಬ ಸಂಸ್ಥೆ ದೇಶದ ಜನತೆಗೆ ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿ ಆನ್ ಲೈನ್ ಬುಕಿಂಗ್ ಸಹ ಪ್ರಾರಂಭಿಸಿತ್ತು. ಅಗ್ಗ
<div><b>ಜಿಯೋ ಸಂಚಲನ: </b>ಅಗ್ಗದ ಸ್ಮಾರ್ಟ್ ಫೋನ್ ನಂತೆಯೇ ಮೊಬೈಲ್ ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ ಅಗ್ಗದ ದರದಲ್ಲಿ ಡಾಟಾ ಘೋಷಿಸುವ ಮೂಲಕ ರಿಲಾಯನ್ಸ್ ಸಂಸ್ಥೆಯ ಜಿಯೋ ಸಿಮ್ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅಗ್ಗದ ದರದಲ್ಲಿ ಡಾಟಾ ಸೇವೆಗಳನ್ನು ಒದಗಿಸುವ ಜಿಯೋ ಆಫರ್ 2016 ರ ಸೆ.5 ರಿಂದ ಜಾರಿಗೆ ಬಂದಿತ್ತು.
ಜಿಯೋ ಸಂಚಲನ: ಅಗ್ಗದ ಸ್ಮಾರ್ಟ್ ಫೋನ್ ನಂತೆಯೇ ಮೊಬೈಲ್ ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ ಅಗ್ಗದ ದರದಲ್ಲಿ ಡಾಟಾ ಘೋಷಿಸುವ ಮೂಲಕ ರಿಲಾಯನ್ಸ್ ಸಂಸ್ಥೆಯ ಜಿಯೋ ಸಿಮ್ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಅಗ್ಗದ ದರದಲ್ಲಿ ಡಾಟಾ ಸೇವೆಗಳನ್ನು ಒದಗಿಸುವ ಜಿಯೋ ಆಫರ್ 2016 ರ ಸೆ.5 ರಿಂದ ಜಾರಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com