ಸಾಹಿತ್ಯ ನೊಬೆಲ್ ಪ್ರಶಸ್ತಿ: ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಹಾಗೂ ಕಲಾವಿದರಾದ ಬಾಬ್ ಡೈಲನ್ 2016ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಅಮೆರಿಕದ ಹಾಡಿನ ಪ್ರಕಾರದಲ್ಲಿ ಹೊಸತನದ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಸೃಷ್ಟಿಸಿರುವ ಗೀತರಚನೆಕಾರ ಬಾಬ್ ಡೈಲನ
ನೊಬೆಲ್ ಶಾಂತಿ ಪ್ರಶಸ್ತಿ: ಕೊಲಂಬಿಯಾದ ಸರ್ಕಾರ ಮತ್ತು ಎಫ್‌ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿದ್ದ ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಅವರನ್ನು 2016 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ನಾರ್ವೆಯ
ವೈದ್ಯಕೀಯ: ಜಪಾನಿನ ಜೀವಶಾಸ್ತ್ರಜ್ಞ, ಜೀವಕೋಶ ಅಧ್ಯಯನ ತಜ್ಞ ಯೊಶಿನೊರಿ ಒಶುಮಿ ಅವರು ಅಟೋಫೇಜಿ ಕಾರ್ಯವೈಖರಿಯಲ್ಲಿ ನಡೆಸಿರುವ ಸಂಶೋಧನೆಗಾಗಿ ಅವರನ್ನು 2016 ರಲ್ಲಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ವರದಿಗಳ ಪ್ರಕಾರ ಸುಮಾರು 273 ವಿಜ್ಞಾನಿಗಳು ಜೀವಶಾಸ್
ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ: ವಿಲಕ್ಷಣ ದ್ರವ್ಯಗಳ (exotic matter) ರಹಸ್ಯವನ್ನು ಪತ್ತೆ ಹಚ್ಚಿದ್ದಕ್ಕಾಗಿ ಮೂವರು ಬ್ರಿಟನ್ ವಿಜ್ಞಾನಿಗಳನ್ನು 2016ರ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಡೇವಿಡ್ ಥಲೆಸ್(82), ಡಂಕನ್ ಹಾಲ್ಡೆನ್ (65), ಮೈಕೆಲ್ ಕ
ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ: ಮಾಲೆಕ್ಯುಲಾರ್ ಮೆಷಿನ್ ಗಳ ಮೇಲಿನ ಅವರ ಕೆಲಸಕ್ಕಾಗಿ 2016 ರಲ್ಲಿ ಮೂವರು ರಸಾಯನಶಾಸ್ತ್ರ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಫ್ರಾನ್ಸ್ ನ ಜಾನ್-ಪಿಯರೆ ಸವಾಜ್, ಸ್ಕಾಟ್ ಲ್ಯಾಂಡ್ ನ ಸರ್ ಜೆ ಸ್ರಾಜ್ ಫ್ರೇಸರ್ ಸ್ಟಾದ್ದಾರ್