ಇದೇ ವೇಳೆ ಆರ್ ಎಸ್ ಎಸ್ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೀರಿ. ಯಾಕೆ, ಅವರನ್ನು ಕಂಡರೆ ಭಯನಾ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನನಗ್ಯಾಕ್ರಿ ಭಯ? ಚುನಾವಣೆ ಸಮಯದಲ್ಲಿ ಆರ್‌ಎಸ್ ಎಸ್ ನವರು ರಾಜ್ಯಕ್ಕೆ ಬಂದು ಬೆಂಕಿ ಹಚ್ಚಿಬಿಟ್ಟಾರು. ಹುಷಾರಾಗಿರಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.