ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರ ಪುತ್ರರಾಗಿರುವ ಸಂದೀಪ್ ದಿಕ್ಷಿತ್ ಅವರು, ಪಾಕಿಸ್ತಾನದ ಸೇನೆಯಂತೆ ನಮ್ಮ ಸೇನೆ ಮಾಫಿಯಾ ಸೇನೆಯಲ್ಲ. ನಮ್ಮದು ಉತ್ತಮ ಸುಸಂಸ್ಕೃತ ಹಿನ್ನೆಲೆಯುಳ್ಳ ಸೇನೆ. ಆದರೆ, ಅಂತಹ ಹಿನ್ನೆಲೆಯುಳ್ಳ ಸೇನೆಯ ಮುಖ್ಯಸ್ಥರು ಪಾಕಿಸ್ತಾನದ ಸೇನೆಯ ರೀತಿಯಲ್ಲಿ ಬೀದಿಯ ಗೂಂಡಾನಂತೆ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.