ವಿಧಾನಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ, 72 ಅಭ್ಯರ್ಥಿಗಳ ಘೋಷಣೆ

ದೆಹಲಿಯಲ್ಲಿ ನರೇಂದ್ರ ಮೋದಿ ನೇತೃತ್ವದ ನಡೆದ ಸಭೆಯ ಬಳಿಕ ಭಾರತೀಯ ಜನತಾ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಪಕ್ಷದ 72 ಅಭ್ಯ್ರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ
ವಿಧಾನಸಭಾ ಚುನಾವಣೆ:: ಬಿಜೆಪಿಯಿಂದ 72 ಅಭ್ಯರ್ಥಿಗಳ ಘೋಷಣೆ
ವಿಧಾನಸಭಾ ಚುನಾವಣೆ:: ಬಿಜೆಪಿಯಿಂದ 72 ಅಭ್ಯರ್ಥಿಗಳ ಘೋಷಣೆ
ನವದೆಹಲಿ: ದೆಹಲಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಲ್ಲಿನಡೆದ ಸಭೆಯ ಬಳಿಕ ಭಾರತೀಯ ಜನತಾ ಪಕ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಪಕ್ಷದ 72 ಅಭ್ಯ್ರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಸಂಜೆ 6.30ಕ್ಕೆ ಆರಂಭವಾದ ಸಭೆ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದಿದ್ದು ಅಂತಿಮವಾಗಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ.
ಸುಮಾರು 110 ಹೆಸರುಗಳ ಪಟ್ಟಿಯೊಡನೆ ರಾಜ್ಯ ನಾಯಕರು ದೆಹಲಿಗೆ ತೆರಳಿದ್ದರೂ ಅಮಿತ್‌ ಶಾ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ಅವರ ಬಳಿ ಇದ್ದ ಸಂಘದ ಪ್ರಮುಖರು ಸಿದ್ಧಪಡಿಸಿದ ಪಟ್ಟಿಗಳ ನಡುವೆ ತಾಳೆ ಹಾಕಿ ಸಹಮತವಿದ್ದ ಹೆಸರುಗಳಿಗೆ ಮಾತ್ರ ಸಮಿತಿಯ ಹಸಿರು ನಿಶಾನೆ ತೋರಿದೆ.
ಪಟ್ಟಿಯಲ್ಲಿರುವ ಮಾಹಿತಿ ಅನುಸಾರ ಬಿಜೆಪಿ ರಾಜ್ಯಾಧ್ಯಕ್ಷ ಸಿಎಂ ಅಭ್ಯರ್ಥಿ ಬಿ.ಎಸ್ ಯಡಿಯೂರಪ್ಪ ಶಿಕಾರಿಪುರದಿಂದ ಕಣಕ್ಕಿಳಿಯಲಿದ್ದಾರೆ. ಅಫ್ಜಲ್ ಪುರ ವಿಧಾನಸಭೆಯಿಂದ ಮಾಲಿಕಯ್ಯ ಗುತ್ತೇದಾರ್, ಬಸವಕಲ್ಯಾಣದಿಂದ- ಮಲ್ಲಿಕಾರ್ಜುನ ಖೂಬಾ ಸ್ಪರ್ದಿಸಲಿದ್ದಾರೆ.
72 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೀಗಿದೆ: 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com