ಮೈಸೂರಿಗೆ ಜಿ.ಟಿ. ದೇವೇಗೌಡ, ಉಡುಪಿಗೆ ಜಯಮಾಲಾ: ಜಿಲ್ಲಾ ಉಸ್ತುವಾರಿ ಸಚಿವರ ಸಂಭಾವ್ಯರ ಪಟ್ಟಿ

ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಾಕಷ್ಟು ತಲೆನೋವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಅಂತೂ ಇಂತೂ ಸಿದ್ಧವಾಗಿದೆ...
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಿ ಪರಮೇಶ್ವರ್
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಿ ಪರಮೇಶ್ವರ್
Updated on
ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಾಕಷ್ಟು ತಲೆನೋವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಅಂತೂ ಇಂತೂ ಸಿದ್ಧವಾಗಿದೆ. 
ಸರ್ಕಾರ ರಚನೆಯಾಗಿ 2 ತಿಂಗಳ ಬಳಿಕ ಪಟ್ಟಿ ರೆಡಿಯಾಗಿದ್ದು ಅಧಿಕೃತವಾಗಿ ಘೋಷಣೆ ಮಾತ್ರ ಆಗಬೇಕಿದೆ. 
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..! ಯಾರಿಗೆ ಯಾವ ಜಿಲ್ಲೆ 
ಮೈಸೂರು: ಜಿ.ಟಿ. ದೇವೇಗೌಡ
ಮಂಡ್ಯ: ಸಿ.ಎಸ್. ಪುಟ್ಟರಾಜು
ಹಾಸನ: ಹೆಚ್.ಡಿ. ರೇವಣ್ಣ
ತುಮಕೂರು: ಶ್ರೀನಿವಾಸ್ (ಗುಬ್ಬಿ)
ಚಾಮರಾಜನಗರ: ಪುಟ್ಟರಂಗಶೆಟ್ಟಿ
ಕೋಲಾರ: ಕೃಷ್ಣ ಬೈರೇಗೌಡ
ಚಿಕ್ಕಬಳ್ಳಾಪುರ: ಎನ್.ಹೆಚ್. ಶಿವಶಂಕರರೆಡ್ಡಿ
ಕೊಡಗು: ಕೆ.ಜೆ.ಜಾರ್ಜ್
ದಕ್ಷಿಣ ಕನ್ನಡ: ಯು.ಟಿ.ಖಾದರ್
ಉಡುಪಿ: ಡಾ. ಜಯಮಾಲಾ
ಶಿವಮೊಗ್ಗ: ಡಿ.ಸಿ. ತಮ್ಮಣ್ಣ
ಚಿಕ್ಕಮಗಳೂರು: ಸಾ.ರಾ. ಮಹೇಶ್
ರಾಮನಗರ: ಡಿ.ಕೆ. ಶಿವಕುಮಾರ್
ಬಳ್ಳಾರಿ: ಡಿ.ಕೆ. ಶಿವಕುಮಾರ್
ದಾವಣಗೆರೆ: ಎನ್. ಮಹೇಶ್
ಬೆಂಗಳೂರು ಗ್ರಾಮಾಂತರ: ಜಮೀರ್ ಅಹ್ಮದ್ ಖಾನ್
ಬೆಂಗಳೂರು ನಗರ: ಡಾ. ಜಿ. ಪರಮೇಶ್ವರ
ಚಿತ್ರದುರ್ಗ: ವೆಂಕಟರಮಣಪ್ಪ
ಹಾವೇರಿ: ಆರ್.ಶಂಕರ್
ಧಾರವಾಡ: ರಮೇಶ್ ಜಾರಕಿಹೊಳಿ
ಬೆಳಗಾವಿ: ರಮೇಶ್ ಜಾರಕಿಹೊಳಿ
ಉತ್ತರಕನ್ನಡ: ಆರ್.ವಿ.ದೇಶಪಾಂಡೆ
ಗದಗ: ಕೃಷ್ಣ ಬೈರೆಗೌಡ
ಕೊಪ್ಪಳ: ಬಂಡೆಪ್ಪ ಖಾಶಂಪೂರ
ಕಲಬುರ್ಗಿ: ಪ್ರಿಯಾಂಕ್ ಖರ್ಗೆ
ಯಾದಗಿರಿ: ಪ್ರಿಯಾಂಕ್ ಖರ್ಗೆ
ರಾಯಚೂರು: ವೆಂಕಟರಾವ್ ನಾಡಗೌಡ
ಬಾಗಲಕೋಟೆ: ಎಂ.ಸಿ. ಮನಗೂಳಿ
ವಿಜಯಪುರ: ಶಿವಾನಂದ ಪಾಟೀಲ್
ಬೀದರ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಅವರನ್ನು  ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com