ಈ ಮಧ್ಯೆ, ಕಣ್ಮರೆಯಾಗಿರುವ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ದೆಹಲಿಯಲ್ಲಿ ಬಿಜೆಪಿ ಸುಪರ್ದಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಬಳ್ಳಾರಿ ವಿಜಯನಗರ ಶಾಸಕ ಆನಂದ್ಸಿಂಗ್ ಪ್ರಭಾವಿ ಕೇಂದ್ರ ಸಚಿವರ ಜೊತೆ ಇದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ, ಕಾಂಗ್ರೆಸ್ನ ಲಿಂಗಾಯತ ಶಾಸಕರತ್ತ ಬಿಜೆಪಿ ಚಿತ್ತ ಹರಿಸಿದ್ದು, ಮಠಾಧೀಶರು ಮತ್ತು ಕುಟುಂದವರ ಮೂಲಕ ಶಾಸಕರಿಗೆ ಒತ್ತಡ ಹಾಕಲಾಗುತ್ತಿದೆ ಎನ್ನಲಾಗಿದೆ.