' ನಾವಿಬ್ಬರೂ ಉತ್ತಮ ಸ್ನೇಹಿತರು, ಆದರೆ ರಾಜಕೀಯದಲ್ಲಿ ಅಲ್ಲ'

ನಾನು ಮತ್ತು ನಿಖಿಲ್ ಉತ್ತಮ ಸ್ನೇಹಿತರು , ಆದರೆ ರಾಜಕೀಯದಲ್ಲಿ ನಾವಿಬ್ಬರು ವಿಭಿನ್ನವಾಗಿದ್ದೇವೆ ಎಂದು ಅಭಿಷೇಕ್ ಗೌಡ ಹೇಳಿದ್ದಾರೆ,...
ಅಭಿಷೇಕ್ ಗೌಡ ಮತ್ತು ನಿಖಿಲ್ ಕುಮಾರ್
ಅಭಿಷೇಕ್ ಗೌಡ ಮತ್ತು ನಿಖಿಲ್ ಕುಮಾರ್
Updated on: 
ನಾನು ಮತ್ತು ನಿಖಿಲ್ ಉತ್ತಮ ಸ್ನೇಹಿತರು , ಆದರೆ ರಾಜಕೀಯದಲ್ಲಿ ನಾವಿಬ್ಬರು ವಿಭಿನ್ನವಾಗಿದ್ದೇವೆ ಎಂದು ಅಭಿಷೇಕ್ ಗೌಡ ಹೇಳಿದ್ದಾರೆ,.
ಕೆ.ಆರ್ ನಗರ ಕ್ಷೇತ್ರದ ಹುಣಸಮ್ಮ  ದೇವಾಲಯ. ಕಪಡಿ ದೇವಾಲಯಕ್ಕೆ ತಮ್ಮ ತಾಯಿ ಸುಮಲತಾ ಅಂಬರೀಶ್ ಜೊತೆ ಪ್ರಚಾರದಲ್ಲಿ ಭಾಗವಹಿಸಿದ್ದ  ಅಭಿಷೇಕ್, ಈ ವೇಳೆ ಮಾತನಾಡಿದ ಅಭಿಷೇಕ್ ನಾನು ನಿಖಿಲ್ ಬೆಸ್ಟ್ ಫ್ರೆಂಡ್ಸ್, ಆದರೆ ರಾಜಕೀಯ.ವಿಚಾರ ಬೇರೇ ಬೇರೆ ಎಂದು ತಿಳಿಸಿದ್ದಾರೆ, 
ಇನ್ನೂ ತಾಯಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಅಭಿ, ಯುವಕರ ಜೊತೆ ಸೆಲ್ಫಿಗೆ ಪೋಸ್ ನೀಡಿದರು. ಮಂಡ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂಬುದು ತಮ್ಮ ತಂದೆಯ ಕನಸಾಗಿತ್ತು, ಹೀಗಾಗಿ ನಮ್ಮ ತಾಯಿಗೆ ನಿಮ್ಮ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com