ಜಿಎಸ್‌ಎಲ್‌ವಿ ಎಂಕೆ-3 ಮುಂದಿನ ವಾರ ನಭಕ್ಕೆ

ಅಂತರಿಕ್ಷಕ್ಕೆ ಮಾನವನ್ನು ಕಳುಹಿಸುವ...
ಜಿಎಸ್‌ಎಲ್‌ವಿ ಎಂಕೆ-3 ಮುಂದಿನ ವಾರ ನಭಕ್ಕೆ

ಬೆಂಗಳೂರು: ಅಂತರಿಕ್ಷಕ್ಕೆ ಮಾನವನ್ನು ಕಳುಹಿಸುವ ಯೋಜನೆಯ ಭಾಗವಾಗಿ ಭಾರತದ ಮೊದಲ ಜಿಯೋ ಸಿಂಕ್ರೊನಸ್ ಉಪಗ್ರಹ ಉಡ್ಡಯನ ರಾಕೆಟ್ (ಭೂಪರಿಭ್ರಮಣೆಯ ವೇಗದಲ್ಲೇ ಚಲಿಸುವಂತೆ ಮಾಡುವ) ಮಾರ್ಕ್ 3 (ಜಿಎಸ್‌ಎಲ್‌ವಿ-ಎಂಕೆ 3) ಅನ್ನು ಪರೀಕ್ಷಾರ್ಥ ಉಡ್ಡಯನಕ್ಕಾಗಿ ಶ್ರೀಹರಿಕೋಟಾಗೆ ಕೊಂಡೊಯ್ಯಲಾಗಿದೆ.

ಮಾರ್ಕ್ 3 ರಾಕೆಟ್ ಅನ್ನು ಮುಂದಿನ ವಾರ ಉಡಾಯಿಸುವ ಉದ್ದೇಶ ಇಸ್ರೋಗಿದೆ.

ಮಾರ್ಕ್-3 ಭಾರತದ ಅತಿ ಶಕ್ತಿಸಾಲಿ ರಾಕೆಟ್, ಇದರ ತೂಕ 630 ಟನ್. ಕ್ರ್ಯೂ ಮೊಡ್ಯಾಲ್‌ನ ತೂಕ 3.65 ಟನ್. ಪರೀಕ್ಷೆ ಯಶಸ್ವಿಯಾದರೆ ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸುವ ಇಸ್ರೋದ ಕನಸಿನ ಯೋಜನೆಗ ಮೊದಲ ಗೆಲವು ಸಿಕ್ಕಂತಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com