ಮಂಗಳನ ಮೇಲೆ ಅನ್ಯಗ್ರಹ ನೌಕೆ ?

ನಾಸಾದ ಕ್ಯೂರಿಯಾಸಿಟಿ ರೋವರ್ ಕಳಿಸಿರುವ ಮಂಗಳನ ಮೇಲ್ಮೈನ ಮತ್ತೊಂದು ಚಿತ್ರದಲ್ಲಿ ಅನ್ಯಗ್ರಹ ವಾಸಿಗಳ ಬಾಹ್ಯಾಕಾಶ...
ಸಂಗ್ರಹ ಚಿತ್ರ (ಚಿತ್ರ ಕೃಪೆ: NASA/JPL-CALTECH)
ಸಂಗ್ರಹ ಚಿತ್ರ (ಚಿತ್ರ ಕೃಪೆ: NASA/JPL-CALTECH)

ನಾಸಾದ ಕ್ಯೂರಿಯಾಸಿಟಿ ರೋವರ್ ಕಳಿಸಿರುವ ಮಂಗಳನ ಮೇಲ್ಮೈನ ಮತ್ತೊಂದು ಚಿತ್ರದಲ್ಲಿ ಅನ್ಯಗ್ರಹ ವಾಸಿಗಳ ಬಾಹ್ಯಾಕಾಶ ನೌಕೆಯನ್ನೇ ಹೋಲುವ ವಸ್ತುವೊಂದು ಕಾಣಿಸಿದೆ.

ಇದರಿಂದ ಅನ್ಯಗ್ರಹ ವಾಸಿಗಳ ಕುರಿತ ಕಾಲ್ಪನಿಕ ಕಥೆಗಳಿಗೆ ರೆಕ್ಕೆಪುಕ್ಕ ಬಂದಿದೆ. ಈ ಕುರಿತ ಕುತೂಹಲಿಗಳ ಜಾಲತಾಣ ಯುಎಫ್ಒ ಹಂಟರ್ಸ್ ಪ್ರಕಾರ, ಮಂಗಳನಲ್ಲಿ ಕಂಡುಬಂದಿರುವ ನೌಕೆ 2.5 ರಿಂದ 3 ಮೀ. ವಿಸ್ತಾರ ಹೊಂದಿದ್ದು, ಕೆಲವೇ ಮಂದಿ ಪ್ರಯಾಣಿಸಬಹುದು.

ಈ ನೌಕೆ ಚಿತ್ರ ಹಲವು ಪಟ್ಟು ದೊಡ್ಡದಿದ್ದು, 20-40 ಗಗನಯಾತ್ರಿಗಳ ಹೊತ್ತೊಯ್ಯುವ ಸಾಮರ್ಥ್ಯವಿರಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com