ಯುಎಸ್‍ಬಿಯಲ್ಲಿ ವಿಂಡೋಸ್10

ವಿಂಡೋಸ್ 10 ಆಪರೇಟಿಂಗ್ ಸಿಸ್ಟಮಾ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಟೆಕ್ ಆಸಕ್ತರು ಹೊಸ ಓಎಸ್‍ನ ವಿನ್ಯಾಸ ಮತ್ತು ಸೌಲಭ್ಯಗಳ...
ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ
ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ
Updated on

ಲಂಡನ್: ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಟೆಕ್ ಆಸಕ್ತರು ಹೊಸ ಓಎಸ್‍ನ ವಿನ್ಯಾಸ ಮತ್ತು ಸೌಲಭ್ಯಗಳ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯಲಾರಂಭಿಸಿದ್ದಾರೆ ಅಮೆಜಾನ್‍ಸೈಟ್‍ನಲ್ಲಿ ವಿಂಡೋಸ್ 10 ಹೋಮ್ ನ ಬೆಲೆ ಅಂದಾಜು ರು. 7600 ಹಾಗೂ ವಿಂಡೋಸ್ 10 ಪ್ರೊಫೆಷನಲ್‍ನ ಬೆಲೆ ಅಂದಾಜು ರು. 12,700 ಎಂದು ಪ್ರಕಟಿಸಲ್ಪಟ್ಟಿದ್ದು, ಇದೇ ಬೆಲೆಯಲ್ಲಿ ಮೈಕ್ರೋಸಾಫ್ಟ್  ಸ್ಟೋರ್ ಸೇರಿದಂತೆ ಎಲ್ಲ ರೀಟೇಲ್  ಅಂಗಡಿಗಳಲ್ಲೂ ದೊರೆಯಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಈ ಮಧ್ಯೆ ಜುಲೈ29ಕ್ಕೆ ವಿಂಡೋಸ್ 10 ಬಿಡುಗಡೆಯಾಗುವ ಬಗ್ಗೆಯೂ ಮೈಕ್ರೋಸಾಫ್ಟ್  ದೃಢಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com