ಶುಕ್ರನಂತೆಯೇ ಮತ್ತೊಂದು ಗ್ರಹ

ಸೌರಮಂಡಲದಲ್ಲಿರುವ ಎರಡನೇ ಗ್ರಹವೆಂದರೆ ಶುಕ್ರ. ಖಗೋಳ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಸೌರಮಂಡಲದಲ್ಲಿರುವ ಎರಡನೇ ಗ್ರಹವೆಂದರೆ ಶುಕ್ರ. ಖಗೋಳ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಶುಕ್ರನಿಂದ 39 ಜ್ಯೋತಿರ್ ವರ್ಷ ದೂರದಲ್ಲಿ ಅದರಂತೆಯೇ ಇರುವ ಮತ್ತೊಂದು ಗ್ರಹವನ್ನು ಶೋಧಿಸಿದ್ದಾರೆ. 

ಅದರಲ್ಲಿ ಭೂಸದೃಶ ವಾತಾವರಣ ಇದೆ ಎಂದು ಅಮೆರಿಕದ ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್ ತಜ್ಞರು ಊಹಿಸಿದ್ದಾರೆ. ಶುಕ್ರ ಗ್ರಹದಂತೆಯೇ ಅದರಲ್ಲಿಯ ವಾತಾವರಣ ಇದೆ ಎನ್ನುವುದು ಅವರ ನಂಬಿಕೆ. 
ಮಂಗಳನಲ್ಲಿ ಜೀವ ಸದೃಶ ವಾತಾವರಣ ಇದೆ ಎಂಬ ಖಚಿತತೆ ನಡುವೆ ಮತ್ತೊಂದು ಗ್ರಹದ ಬಗ್ಗೆ ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com