ಖಗೋಳ ಲೋಕದ ಅಚ್ಚರಿ: ಗುರು ಗ್ರಹದಲ್ಲಿ 3 ಸೂರ್ಯ!

ಗುರು ಗ್ರಹದಲ್ಲಿ ಮೂರು ಸೂರ್ಯನಿರುವ ಕುತೂಹಲಕಾರಿ ಅಂಶವನ್ನು ಖಗೋಳ ವಿಜ್ಞಾನಿಗಳು ಬಯಲು ಮಾಡಿದ್ದಾರೆ...
ಕೆಲ್ಟ್ 4ಎಬಿ
ಕೆಲ್ಟ್ 4ಎಬಿ

ನ್ಯೂಯಾರ್ಕ್: ಗುರು ಗ್ರಹದಲ್ಲಿ ಮೂರು ಸೂರ್ಯನಿರುವ ಕುತೂಹಲಕಾರಿ ಅಂಶವನ್ನು ಖಗೋಳ ವಿಜ್ಞಾನಿಗಳು ಬಯಲು ಮಾಡಿದ್ದಾರೆ.

ಖಗೋಳ ಲೋಕದ ಅಚ್ಚರಿ ಬಯಯನ್ನು ಖಗೋಳ ವಿಜ್ಞಾನಿಗಳು ಬಯಲು ಮಾಡಿದ್ದು, 645 ಜ್ಯೋತಿರ್ವಷಕ್ಕೊಮ್ಮೆ ಕಾಣಿಸಿಕೊಳ್ಳುವ ‘ಕೆಲ್ಟ್ 4ಎಬಿ’ ಹೆಸರಿನ ನಕ್ಷತ್ರವೊಂದು ಗುರು ಗ್ರಹದ ಸುತ್ತ ಗೋಚರಿಸಿದೆ. ಇದರ ಜತೆಗೆ 4 ಸಾವಿರ ವರ್ಷಗಳಿಗೊಮ್ಮೆ ಗುರು ಗ್ರಹದತ್ತ ಬರುವ ಕೆಲ್ಟ್-ಎ ಹಾಗೂ ಕೆಲ್ಟ್-ಬಿ ಹೆಸರಿನ ಮತ್ತೆರಡು ನಕ್ಷತ್ರಗಳು ಮೂರು ದಿನಗಳ ಹಿಂದೆ ಗೋಚರಿಸಿವೆ.

ಈ ಮೂರು ನಕ್ಷಗಳು ಒಂದೇ ಬಾರಿ ಕಾಣಿಸಿಕೊಂಡಿರುವುದು ಖಗೋಳ ಲೋಕದ ವಿಸ್ಮಯ ಎಂದು ಹೇಳಲಾಗುತ್ತಿದೆ. ಈ ನಕ್ಷತ್ರಗಳು ಗಾತ್ರದಲ್ಲಿ ಸೂರ್ಯನಿಗಿಂತಲೂ 40 ಪಟ್ಟು ದೊಡ್ಡದಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com