ಮೂವರು ರಸಾಯನಶಾಸ್ತ್ರ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ

ಫ್ರಾನ್ಸ್ ನ ಜಾನ್-ಪಿಯರೆ ಸವಾಜ್, ಸ್ಕಾಟ್ ಲ್ಯಾಂಡ್ ನ ಸರ್ ಜೆ ಸ್ರಾಜ್ ಫ್ರೇಸರ್ ಸ್ಟಾದ್ದಾರ್ತ್ ಮತ್ತು ನೆದರ್ ಲ್ಯಾಂಡ್ ನ ಬರ್ನಾರ್ಡ್ ಎಲ್ ಫೆರಿಂಗ, ರಸಾಯನ ಶಾಸ್ತ್ರ ವಿಜ್ಞಾನಿಗಳಿಗೆ ಮಾಲೆಕ್ಯುಲಾರ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸ್ಟಾಕ್ ಹಾಂ: ಫ್ರಾನ್ಸ್ ನ ಜಾನ್-ಪಿಯರೆ ಸವಾಜ್, ಸ್ಕಾಟ್ ಲ್ಯಾಂಡ್ ನ ಸರ್ ಜೆ ಸ್ರಾಜ್ ಫ್ರೇಸರ್ ಸ್ಟಾದ್ದಾರ್ತ್ ಮತ್ತು ನೆದರ್ ಲ್ಯಾಂಡ್ ನ ಬರ್ನಾರ್ಡ್ ಎಲ್ ಫೆರಿಂಗ, ರಸಾಯನ ಶಾಸ್ತ್ರ ವಿಜ್ಞಾನಿಗಳಿಗೆ ಮಾಲೆಕ್ಯುಲಾರ್ ಮೆಷಿನ್ ಗಳ ಮೇಲಿನ ಅವರ ಕೆಲಸಕ್ಕಾಗಿ ಬುಧವಾರ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. 
ಸ್ಟ್ರಾಸ್ ಬರ್ಗ್ ವಿಶ್ವವಿದ್ಯಾಲಯದ ಸವಾಜ್, ಅಮೆರಿಕಾದ ನಾರ್ಥ್ ವೆಸ್ಟರ್ನ್ ವಿಶ್ವವಿದ್ಯಾಲಯದ ಸ್ಟಾದ್ದಾರ್ತ್ ಮತ್ತು ರಾಯಲ್ ನೆಡೆರ್ ಲ್ಯಾಂಡ್ಸ್ ಅಕಾಡೆಮಿ ಆಫ್ ಸೈನ್ಸಸ್ ನ ಫೆರಿಂಗ ಅವರಿಗೆ ಜಂಟಿಯಾಗಿ ನೊಬೆಲ್ ಪ್ರಶಸ್ತಿಯನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಘೋಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com