ಭಾರತದಲ್ಲಿ ಮೊದಲು: ಜೈವಿಕ ಇಂಧನ ಬಳಸಿ ಕಾರ್ಯಾಚರಣೆ ನಡೆಸಿದ ಸ್ಪೈಸ್ ಜೆಟ್ ವಿಮಾನ!

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಪೈಸ್ ಜೆಟ್ ಜೈವಿಕ ಇಂಧನವನ್ನು ಭಾಗಶಃ ಬಳಕೆ ಮಾಡಿ ವಿಮಾನ ಕಾರ್ಯಾಚರಣೆ ಮಾಡಿದೆ.
ಭಾರತದಲ್ಲಿ ಮೊದಲು: ಜೈವಿಕ ಇಂಧನ ಬಳಸಿ ಕಾರ್ಯಾಚರಣೆ ನಡೆಸಿದ ಸ್ಪೈಸ್ ಜೆಟ್ ವಿಮನ!
ಭಾರತದಲ್ಲಿ ಮೊದಲು: ಜೈವಿಕ ಇಂಧನ ಬಳಸಿ ಕಾರ್ಯಾಚರಣೆ ನಡೆಸಿದ ಸ್ಪೈಸ್ ಜೆಟ್ ವಿಮನ!
ನವದೆಹಲಿ: ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಪೈಸ್ ಜೆಟ್ ಜೈವಿಕ ಇಂಧನವನ್ನು ಭಾಗಶಃ ಬಳಕೆ ಮಾಡಿ ವಿಮಾನ ಕಾರ್ಯಾಚರಣೆ ಮಾಡಿದೆ. 
ಭಾಗಶಃ ಜೈವಿಕ ಇಂಧನ ಬಳಕೆ ಮಾಡಿ ಕಾರ್ಯಾಚರಣೆ ಮಾಡಿರುವ ಭಾರತದ ಮೊದಲ ವಿಮಾನ ಸ್ಪೈಸ್ ಜೆಟ್ ಸಂಸ್ಥೆಯದ್ದಾಗಿದೆ.  ಟರ್ಬೈನ್ ಇಂಧನಕ್ಕಿಂತ ಜೈವಿಕ ಇಂಧನದ ಬೆಲೆ ಕಡಿಮೆ ಇದ್ದು, ಜೈವಿಕ ಇಂಧನ ಬಳಕೆ ಮಾಡುವುದರಿಂದ ಪ್ರಯಾಣ ದರವನ್ನೂ ಕಡಿಮೆ ಮಾಡಬಹುದಾಗಿದೆ. 
72 ಸೀಟ್ ಗಳನ್ನು ಹೊಂದಿರುವ ಸ್ಪೈಸ್ ಜೆಟ್ ವಿಮಾನ ಜೈವಿಕ ಇಂಧನದ ಸಹಾಯದಿಂದ ಆ.27 ರಂದು ಡೆಹ್ರಾಡೂನ್ ನಿಂದ ದೆಹಲಿ ವರೆಗೂ ಸಂಚರಿಸಿದ್ದು, ಸಂಚಾರ ಯಶಸ್ವಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com