ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ 'ಸ್ಪೇಸ್ ಎಕ್ಸ್' ಉಡಾವಣೆಗೆ ಸಜ್ಜು!

ಚಂದ್ರ ಅಥವಾ ಮಂಗಳ ಗ್ರಹಕ್ಕೆ ಜನರನ್ನು ಕೊಂಡೊಯ್ಯಬಲ್ಲಾ ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಸ್ಪೆಸ್ ಎಕ್ಸ್ ನ ಮೊದಲ ಪ್ರಾಯೋಗಿಕ ಪರೀಕ್ಷೆ ನಾಳೆ ನಡೆಯಲಿದೆ.
ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಸ್ಪೆಷ್ ಎಕ್ಸ್ ನ (ಸಾಂದರ್ಭಿಕ ಚಿತ್ರ)
ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಸ್ಪೆಷ್ ಎಕ್ಸ್ ನ (ಸಾಂದರ್ಭಿಕ ಚಿತ್ರ)

ಪ್ತೋರಿಡಾ:ಚಂದ್ರ ಅಥವಾ ಮಂಗಳ ಗ್ರಹಕ್ಕೆ ಜನರನ್ನು ಕೊಂಡೊಯ್ಯಬಲ್ಲಾ ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್ ಸ್ಪೆಸ್ ಎಕ್ಸ್ ನ ಮೊದಲ ಪ್ರಾಯೋಗಿಕ ಪರೀಕ್ಷೆ ನಾಳೆ ನಡೆಯಲಿದೆ. ಪ್ಲೋರಿಡಾದ  ಕೇಪ್ ಕ್ಯಾನಾವೆರಲ್ ನಿಂದ ಸ್ಥಳೀಯ ಕಾಲಮಾನ 1-30ಕ್ಕೆ ಸ್ಪೇಷ್ ಎಕ್ಸ್ ಪಾಯಿಸಡ್  ರಾಕೆಟನ್ನು ಉಡಾಯಿಸಲಾಗುತ್ತಿದೆ ಎಂದು ಸ್ಪೆಷ್ ಎಕ್ಸ್ ಪಾಯ್ ಸಡ್ ಕಂಪನಿ ಸಿಇಓ ಎಲೋನ್ ಮಾಸ್ಕ್ ತಿಳಿಸಿದ್ದಾರೆ.

ಸೂರ್ಯ, ಮಂಗಳ ಗ್ರಹಗಳ ಸಮಾಂತರದ ಕಕ್ಷೆಯಲ್ಲಿ ಗಮ್ಯವಾದ ಸ್ಥಳವಕಾಶವಿದೆ. ಆದರೆ, ಎಲ್ಲಾ ಕೆಂಪುಗ್ರಹಗಳಲ್ಲೂ  ಈ ರೀತಿಯಲ್ಲಿಲ್ಲ ಎಂದು ಎಲೋನ್ ಮಾಸ್ಕ್ ತಿಳಿಸಿದ್ದಾರೆ. ಮೊದಲ ಪ್ರಯತ್ನ ವಿಫಲವಾಗದಂತೆ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ನಾಸಾದೊಂದಿಗಿನ 1.6 ಬಿಲಿಯನ್ ಡಾಲರ್ ಒಪ್ಪಂದೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಈಗಾಗಲೇ ಸರಕನ್ನು ಸಾಗಿಸಲಾಗಿದೆ. ಈ ಪ್ರಾಯೋಗಿಕ ಪರೀಕ್ಷೆ ಸ್ಪೆಷ್ ಎಕ್ಸ್ ಗೆ ಭಾರೀ ಯಶಸ್ಸು ತಂದುಕೊಡಲಿದೆ ಎಂದು ಮಾಸ್ಕ್  ವಿಶ್ವಾಸ ವ್ಯಕ್ಕಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com