1998 ರಲ್ಲಿ ಪ್ರಥಮ ಬಾರಿಗೆ ಯಾಹೂ ಮೆಸೆಂಜರ್ ಕಾರ್ಯನಿರ್ವಹಣೆಯನ್ನು ಪ್ರಾರಂಭಿಸಿತ್ತು. ಬಳಕೆದಾರರು ತಮ್ಮ ಚಾಟ್ ಹಿಸ್ಟರಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಂಸ್ಥೆ 6 ತಿಂಗಳ ಕಾಲಾವಕಾಶ ನೀಡಿದೆ. ಯಾಹೂ ಸಂಸ್ಥೆ ಮೇ ತಿಂಗಳಿನಿಂದ ಸ್ಕ್ವಿರಿಲ್ ಆಪ್ ನ್ನು ಪರೀಕ್ಷೆ ಮಾಡುತ್ತಿದ್ದು, ಯಾಹೂ ಮೆಸೆಂಜರ್ ಸ್ಥಗಿತಗೊಳ್ಳುತ್ತಿದ್ದಂತೆಯೇ ನಂತರ ಸ್ಕ್ವಿರಿಲ್ ಆಪ್ ಅಸ್ತಿತ್ವಕ್ಕೆ ಬರಲಿದೆ.