ಇಸ್ರೋ ಮತ್ತೊಂದು ಮೈಲಿಗಲ್ಲು: ಜಿಸ್ಯಾಟ್-29 ಉಪಗ್ರಹ ಉಡಾವಣೆ ಯಶಸ್ವಿ

ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ನ.14 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಸ್ರೋ ಮತ್ತೊಂದು ಮೈಲಿಗಲ್ಲು: ಜಿಸ್ಯಾಟ್-29 ಉಪಗ್ರಹ ಉಡಾವಣೆ ಯಶಸ್ವಿ
ಇಸ್ರೋ ಮತ್ತೊಂದು ಮೈಲಿಗಲ್ಲು: ಜಿಸ್ಯಾಟ್-29 ಉಪಗ್ರಹ ಉಡಾವಣೆ ಯಶಸ್ವಿ
ಶ್ರೀಹರಿಕೋಟ: ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ನ.14 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. 
ಈ ಉಪಗ್ರಹ ಉಡಾವಣೆಯಿಂದ ಜಿಎಸ್ಎಲ್ ವಿ ಎಂಕೆ III ವೆಹಿಕಲ್ ಪ್ರೋಗ್ರಾಂ ಸಹ ಯಶಸ್ವಿಯಾಗಿದ್ದು,  ಕಾರ್ಯಾಚರಣೆ ಪ್ರಾರಂಭವಾಗಲಿದೆ.  ಇದೇ ಮಾದರಿಯ ಉಪಗ್ರಹವನ್ನು ಚಂದ್ರಯಾನ-2 ಕ್ಕೂ ಬಳಕೆ ಮಾಡುವುದರಿಂದ ಈ ಉಪಗ್ರಹ ಉಡಾವಣೆ ಮಹತ್ವ ಪಡೆದುಕೊಂಡಿತ್ತು. 
ಸೆಟಲೈಟ್ ಲಾಂಚ್ ವೆಹಿಕಲ್(GSLV-mk III) 43.4 ಮೀಟರ್ ಎತ್ತರವಿದ್ದು, 640 ಟನ್ ಭಾರ ಹೊಂದಿದೆ. ಇದು ಹತ್ತು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com