ಇದೇ ಮೊದಲ ಬಾರಿಗೆ ಜಿಯೋ ಕೀ ಪ್ಯಾಡ್ ಮೊಬೈಲ್ ನಲ್ಲಿಯೂ ವಾಟ್ಸ್ ಆಪ್ ಬಳಕೆ ಮಾಡಬಹುದಾಗಿದ್ದು, ಇನ್ನು 10 ದಿನಗಳಲ್ಲಿ ಈ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಜಿಯೋ ಗ್ರಾಹಕರು ಮಾಡಬೇಕಾಗಿರುವುದು ಇಷ್ಟೇ. ಅದೇನೇಂದರೆ ಮೊಬೈಲ್ ನಂಬರ್ ನ್ನು ದೃಢೀಕರಿಸಿ ವಾಟ್ಸ್ ಆಪ್ ನಲ್ಲಿ ಸಂದೇಶ ಕಳಿಸಬಹುದಾಗಿದೆ.