ಪ್ರಶಸ್ತಿ ಸುತ್ತಿಗೆ ಡಕ್‍ವರ್ತ್, ಅಲ್ಬೊಟ್

ಕೋಲ್ಕತಾ ಓಪನ್
ಕೋಲ್ಕತಾ ಓಪನ್
Updated on

ಕೋಲ್ಕತಾ: ಆಸ್ಟ್ರೇಲಿಯಾದ ಜೇಮ್ಸ್ ಡಕ್‍ವರ್ತ್ ಹಾಗೂ ಮಾಲ್ಡೋವಾದ ಅಲ್ಬೊಟ್ ಅವರು ಕೋಲ್ಕತಾ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದಾರೆ. ಡಕ್ ವರ್ತ್ ಅವರು ಸೆಮಿಫೈನಲ್‍ನಲ್ಲಿ ಬೆಲ್ಜಿಯಂನ ರುಬೆನ್ ವಿರುದ್ಧ 2-6, 6-3, 6-1 ಸೆಟ್‍ಗಳಲ್ಲಿ ಗೆಲವು ಪಡೆದರೆ, ರಡು ಅಲ್ಬಾಟ್ ಅವರು ಚೈನೀಸ್ ತೈಪೇನ ಟೈಚೆನ್ ವಿರುದ್ಧ 6-4, 2-6, 6-2 ಅಂತರದಲ್ಲಿ ಗೆದ್ದರು.

ಅತ್ತ, ಡಬಲ್ಸ್ ಸೆಮಿಫೈನಲ್‍ನಲ್ಲಿ ಭಾರತದ ಸೋಮ್ ದೇವ್- ಜೀವನ್ ಜೋಡಿ ಬೆಲ್ಜಿಯಂನ ರುಬೇನ್ ಹಾಗೂ ಸರ್ಬಿಯಾದ ಲಿಜಾ ವಿರುದ್ಧ (9), 6-7 (5), 11-9ರ ಅಂತರದಲ್ಲಿ ಫೈನಲ್ ಪ್ರವೇಶಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com