ಸಾವಿನ ಕೊನೆಯ ಕ್ಷಣದಲ್ಲಿ ನಾವೆಲ್ಲರೂ ಅವರ ಸುತ್ತ ನಿಂತಿದ್ದೆವು. ಅಪ್ಪನನ್ನು ಅಪ್ಪಿಕೊಳ್ಳುತ್ತ ಮುತ್ತು ನೀಡಿದೆವು. ಅಪ್ಪನ ಎಲ್ಲ ಅಂಗಾಂಗಳು ವೈಫಲ್ಯ ಕಂಡಿದ್ದವು. ಆದರೆ, ಹೃದಯ ಮಾತ್ರ 30 ನಿಮಿಷಗಳವರೆಗೂ ಬಡಿದುಕೊಳ್ಳುತ್ತಲೇ ಇತ್ತು ಎಂದು ಅಲಿ ಪುತ್ರಿ ಹನಾ ಹಲಿ ತಮ್ಮ ಇನ್ಸ್ ಟಾಗ್ರಾಮ್ ಪುಟದಲ್ಲಿ ಬರೆದುಕೊಂಡಿದ್ದಾರೆ.