ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಕೊನೆಯ ಓಟ ಗಾಯ, ಕಣ್ಣೀರಿನೊಂದಿಗೆ ವಿದಾಯ

ವಿದಾಯದ ಹಂಚಿನಲ್ಲಿರುವ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಓಟ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 4X100 ಮಿ. ರಿಲೇ ಫೈನಲ್ ನಲ್ಲಿ ಅಪೂರ್ಣಗೊಂಡಿದೆ...
ಉಸೇನ್ ಬೋಲ್ಟ್
ಉಸೇನ್ ಬೋಲ್ಟ್
Updated on
ಲಂಡನ್: ವಿದಾಯದ ಹಂಚಿನಲ್ಲಿರುವ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಓಟ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 4X100 ಮಿ. ರಿಲೇ ಫೈನಲ್ ನಲ್ಲಿ ಅಪೂರ್ಣಗೊಂಡಿದೆ. 
ವಿಶ್ವ ಚಾಂಪಿಯನ್ ಶಿಪ್ ಓಟದಲ್ಲಿ ಕಾಲಿನ ಗಾಯದಿಂದಾಗಿ ಉಸೇನ್ ಬೋಲ್ಟ್ ಟ್ರ್ಯಾಕ್ ನಲ್ಲೇ ಉಳಿದ ಬೋಲ್ಟ್ ನೋವು, ಕಣ್ಣೀರಿನೊಂದಿಗೆ ವಿದಾಯ ಹೇಳಿದರು. 
ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ ಶಿಪ್ ನ ನಂತರ ಬೋಲ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ. ವಿಶ್ವ ಕೂಟಗಳಲ್ಲಿ ಚಿನ್ನದ ಪದಕಗಳನ್ನೇ ಗೆಲ್ಲುತ್ತಿದ್ದ ಬೋಲ್ಟ್ ಕಳೆದ ವಾರ ನಡೆದ 100 ಮೀ. ಓಟದಲ್ಲಿ ಕಂಚು ಗೆದ್ದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com