ಮುಸ್ಲಿಂ ಈಜುಗಾರ್ತಿಯರು ಇಂಗ್ಲೆಂಡ್ನಲ್ಲಿ ಇನ್ಮುಂದೆ ಬುರ್ಖಾ ಧರಿಸಿ ಈಜಬಹುದು!

ಮುಸ್ಲಿಂ ಈಜುಗಾರ್ತಿಯರು ಇನ್ನುಂದೆ ಇಂಗ್ಲೆಂಡ್ ನಲ್ಲಿ ಈಜುಡುಗೆಯನ್ನು ಧರಿಸಬೇಕಿಲ್ಲ. ಬದಲಿಗೆ ಮೈಮುಚ್ಚುವಂತಹ ಸಡಿಲ ಉಡುಗೆ, ಬೇಕಿದ್ದರೆ ಬುರ್ಖಾ ಹೋಲುವ...
ಈಜುಗಾರ್ತಿಯರು
ಈಜುಗಾರ್ತಿಯರು
ಲಂಡನ್: ಮುಸ್ಲಿಂ ಈಜುಗಾರ್ತಿಯರು ಇನ್ನುಂದೆ ಇಂಗ್ಲೆಂಡ್ ನಲ್ಲಿ ಈಜುಡುಗೆಯನ್ನು ಧರಿಸಬೇಕಿಲ್ಲ. ಬದಲಿಗೆ ಮೈಮುಚ್ಚುವಂತಹ ಸಡಿಲ ಉಡುಗೆ, ಬೇಕಿದ್ದರೆ ಬುರ್ಖಾ ಹೋಲುವ ಈಜುಡುಗೆಯನ್ನು ಧರಿಸಬಹುದು. 
ಇಂಗ್ಲೆಂಡ್ ನ ಹವ್ಯಾಸಿ ಈಜು ಸಂಸ್ಥೆ(ಎಎಸ್ಎ)ಗೆ ಮುಸ್ಲಿಂ ಮಹಿಳಾ ಕ್ರೀಡಾ ಸಂಸ್ಥೆ ಈ ಬಗ್ಗೆ ಮನವಿ ಮಾಡಿತ್ತು. ಇದನ್ನು ಎಎಸ್ಎ ಪುರಸ್ಕರಿಸಿದೆ. ಇದುವರೆಗೆ ಒಲಿಂಪಿಯನ್ ಗಳು ಧರಿಸುವಂತಹ ಮೈಮುಚ್ಚುವ ಈಜುಡುಗೆ ಧರಿಸಲು ಅವಕಾಶ ನಿರಾಕರಿಸಲಾಗಿತ್ತು. 
ಇದೀಗ ಹೊಸ ಬದಲಾವಣೆ ಹವ್ಯಾಸಿ ಈಜು ಸ್ಪರ್ಧೆಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಬೆಳವಣಿಗೆಯನ್ನು ಇಂಗ್ಲೆಂಡ್ ನಲ್ಲಿನ ಕೆಲ ವಲಯ ವಿರೋಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com