ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್: ವಿಶ್ವದ 3ನೇ ಕ್ರಮಾಂಕ ಆಟಗಾರ್ತಿ ಮಣಿಸಿ ಪಿವಿ ಸಿಂಧು ಫೈನಲ್‌ಗೆ ಲಗ್ಗೆ!

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ವಿಶ್ವದ 3ನೇ ಕ್ರಮಾಂಕದ ಚೀನಾದ ಚೆನ್ ಯೂಫಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.
ಪಿವಿ ಸಿಂಧು
ಪಿವಿ ಸಿಂಧು

ಬಾಸೆಲ್(ಸ್ವಿಜರ್ಲೆಂಡ್): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ವಿಶ್ವದ 3ನೇ ಕ್ರಮಾಂಕದ ಚೀನಾದ ಚೆನ್ ಯೂಫಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.

5ನೇ ಶ್ರೇಯಾಂಕದ ಪಿವಿ ಸಿಂಧು ಅವರು ಚೆನ್ ಯೂಫಿ ವಿರುದ್ಧ 21-7, 21-14ರ ಅಂತರದ ನೇರ ಸೆಟ್ ನಲ್ಲಿ ಗೆಲುವು ದಾಖಲಿಸಿ ಫೈನಲ್ ಗೆ ಪ್ರವೇಶಿಸಿದ್ದಾರೆ. 

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸತತ ಮೂರನೇ ಬಾರಿಗೆ ಪಿವಿ ಸಿಂಧು ಫೈನಲ್ ಗೆ ಪ್ರವೇಶಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com