ಒಲಿಂಪಿಕ್ಸ್ ಹಾಕಿ ಟೂರ್ನಿ: 'ಎ' ಗುಂಪಿನಲ್ಲಿ ಭಾರತ

ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ಮಹಿಳಾ ತಂಡ, ಹಾಲಿ ಚಾಂಪಿಯನ್ಸ್ ಬ್ರಿಟನ್ ಹಾಗೂ ವಿಶ್ವ ಅಗ್ರ ಶ್ರೇಯಾಂಕದ ನೇದರ್ ಲೆಂಡ್ ಸೇರಿದಂತೆ ಜರ್ಮನಿ, ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಇನ್ನತರೆ ತಂಡಗಳೊಂದಿಗೆ ಗುಂಪು 'ಎ' ನಲ್ಲಿ ಸ್ಥಾನ ಪಡೆದಿದೆ.
ಒಲಿಂಪಿಕ್ಸ್ ಹಾಕಿ ಟೂರ್ನಿ: 'ಎ' ಗುಂಪಿನಲ್ಲಿ ಭಾರತ
ಒಲಿಂಪಿಕ್ಸ್ ಹಾಕಿ ಟೂರ್ನಿ: 'ಎ' ಗುಂಪಿನಲ್ಲಿ ಭಾರತ

ನವದೆಹಲಿ: ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ಮಹಿಳಾ ತಂಡ, ಹಾಲಿ ಚಾಂಪಿಯನ್ಸ್ ಬ್ರಿಟನ್ ಹಾಗೂ ವಿಶ್ವ ಅಗ್ರ ಶ್ರೇಯಾಂಕದ ನೇದರ್ ಲೆಂಡ್ ಸೇರಿದಂತೆ ಜರ್ಮನಿ, ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಇನ್ನತರೆ ತಂಡಗಳೊಂದಿಗೆ ಗುಂಪು 'ಎ' ನಲ್ಲಿ ಸ್ಥಾನ ಪಡೆದಿದೆ.

ಇದೇ ತಿಂಗಳು ಭುವನೇಶ್ವರದ ಕಳಿಂಗಾ ಕ್ರೀಡಾಂಗದಲ್ಲಿ ನಡೆದ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ರಾಣಿ ರಾಂಪಾಲ್ ನಾಯಕತ್ವದ ಭಾರತ ಹಾಕಿ ತಂಡ, ಅಮೆರಿಕ ತಂಡವನ್ನು 6-5 ಅಂತರದಲ್ಲಿ ಸೋಲಿಸಿತ್ತು. ಆ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿತ್ತು.

ಆಸ್ಟೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್, ಸ್ಪೇನ್, ಚೀನಾ ಹಾಗೂ ಜಪಾನ್ ತಂಡಗಳು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿವೆ.

ಪುರುಷರ ತಂಡ
ಪೂಲ್ ಎ: ಆಸ್ಟ್ರೇಲಿಯಾ, ಅರ್ಜೆಂಟೀನಾ, ಭಾರತ, ಸ್ಪೇನ್, ನ್ಯೂಜಿಲೆಂಡ್, ಜಪಾನ್
ಪೂಲ್ ಬಿ: ಬೆಲ್ಜಿಯಂ, ನೆದರ್‌ಲ್ಯಾಂಡ್ಸ್, ಜರ್ಮನಿ, ಗ್ರೇಟ್ ಬ್ರಿಟನ್, ಕೆನಡಾ, ದಕ್ಷಿಣ ಆಫ್ರಿಕಾ

ಮಹಿಳೆಯರ ತಂಡ
ಪೂಲ್ ಎ: ನೆದರ್ಲ್ಯಾಂಡ್ಸ್, ಐರ್ಲೆಂಡ್, ಜರ್ಮನಿ, ಭಾರತ, ಗ್ರೇಟ್ ಬ್ರಿಟನ್, ದಕ್ಷಿಣ ಆಫ್ರಿಕಾ
ಪೂಲ್ ಬಿ: ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲೆಂಡ್, ಸ್ಪೇನ್, ಚೀನಾ, ಜಪಾನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com