ಟೋಕಿಯೊ ಒಲಂಪಿಕ್ಸ್: ಭಾರತ ಮಹಿಳಾ ಹಾಕಿ ತಂಡದ ಗೆಲುವಿನ ಬೆನ್ನಲ್ಲೇ ಕೋಚ್ ನ್ನು ಕಬೀರ್ ಖಾನ್ ಗೆ ಹೋಲಿಸಿದ ಅಭಿಮಾನಿಗಳು

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಸೆಮಿ ಫೈನಲ್ಸ್ ಪ್ರವೇಶಿಸಿದೆ.
ಕೋಚ್ ಜೋರ್ಡ್‌ ಮರಿಜ್ನೆ
ಕೋಚ್ ಜೋರ್ಡ್‌ ಮರಿಜ್ನೆ
Updated on

ನವದೆಹಲಿ: ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಸೆಮಿ ಫೈನಲ್ಸ್ ಪ್ರವೇಶಿಸಿದೆ. ಈ ಬೆನ್ನಲ್ಲೇ ಅಭಿಮಾನಿಗಳು ತಂಡದ ಕೋಚ್ ನ್ನು ಚಕ್ ದೇ ಇಂಡಿಯಾ ಸಿನಿಮಾದಲ್ಲಿ ಶಾರೂಖ್ ಖಾನ್ ನಿರ್ವಹಿಸಿದ್ದ ಪಾತ್ರ ಕಬೀರ್ ಖಾನ್ ಗೆ ಹೋಲಿಕೆ ಮಾಡುತ್ತಿದ್ದಾರೆ.

ಸೆಮಿ ಫೈನಲ್ಸ್ ಪ್ರವೇಶಿಸಿರುವ ಮಹಿಳಾ ತಂಡಕ್ಕೆ ಕೋಚ್ ಜೋರ್ಡ್‌ ಮರಿಜ್ನೆ ಅವರ ಮಾರ್ಗದರ್ಶನ ಇತ್ತು. ಮಹಿಳಾ ಹಾಕಿ ತಂಡ ಇದೇ ಮೊದಲ ಬಾರಿಗೆ ಸೆಮಿ ಫೈನಲ್ಸ್ ಗೆ ತಲುಪಿದೆ. ಹಾಕಿ ತಂಡದೊಂದಿಗೆ ಫೋಟೋ ತೆಗೆಸಿಕೊಂಡಿದ್ದ ಜೋರ್ಡ್‌ ಮರಿಜ್ನೆ ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com