ಬಾರ್ಬೊರಾ
ಕ್ರೀಡೆ
ಫ್ರೆಂಚ್ ಓಪನ್ 2021: ಪಾವಲ್ಯುಚೆಂಕೋವಾರನ್ನು ಸೋಲಿಸಿ ಮೊದಲ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ಬಾರ್ಬೊರಾ
ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾರನ್ನು ಸೋಲಿಸಿ ಬಾರ್ಬೊರಾ ಕ್ರೆಜ್ಕೆಕೋವಾ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.
ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ರಷ್ಯಾದ ಅನಸ್ತಾಸಿಯಾ ಪಾವಲ್ಯುಚೆಂಕೋವಾರನ್ನು ಸೋಲಿಸಿ ಬಾರ್ಬೊರಾ ಕ್ರೆಜ್ಕೆಕೋವಾ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.
ವಿಶ್ವದ 31ನೇ ಕ್ರಮಾಂಕದ ಅನಸ್ತಾಸಿಯಾ ಗಣರಾಜ್ಯದ ಬಾರ್ಬೊರಾ ಎದುರು ಪರಾಭವಗೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಕ್ರೆಜ್ಕೆಕೋವಾ 6-2-6 ಸೆಟ್ ಗಳಿಂದ ಅನಸ್ತಾಸಿಯಾರನ್ನು ಸೋಲಿಸಿದ್ದಾರೆ.
ರೋಲ್ಯಾಂಡ್ ಗ್ಯಾರೊಸ್‌ನಲ್ಲಿ 40 ವರ್ಷಗಳಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಬಾರ್ಬೊರಾ ಮೊದಲ ಜೆಕ್ ರಾಜ್ಯದ ಮಹಿಳಾ ಚಾಂಪಿಯನ್ ಆಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ