ಪೌರ್ಣಿಮೆ ಇದ್ದ ದಿನ ನಿಮ್ಮ ಮೆದುಳು ಗಾಢನಿದ್ದೆಗೆ ಜಾರಲು ಹಠ ಮಾಡುತ್ತದಂತೆ. ಪೂರ್ಣಚಂದ್ರ ಇದ್ದಾಗ ಗಾಢನಿದ್ದೆಗೆ ಸಂಬಂಧಿಸಿದಂತೆ ಮೆದುಳಿನ ಕ್ರಿಯೆ ಶೇ.30ರಷ್ಟು ಇಳಿಕೆಯಾಗುತ್ತದಂತೆ! ಒಟ್ಟು ನಿದ್ದೆಯಲ್ಲಿ ಪ್ರತಿದಿನಕ್ಕಿಂತ 20 ನಿಮಿಷ ಕಡಿಮೆ ನಿದ್ದೆಯಾಗಿದ್ದು, ನಿದ್ದೆಗೆ ಜಾರುವುದಕ್ಕೂ ಸಮಯ ಹಿಡಿಯುತ್ತದೆ ಎನ್ನುತ್ತದೆ ಅಧ್ಯಯನ.
Advertisement