5775 ಹುದ್ದೆಗಳು
ಯಾವ ಸಂಸ್ಥೆ?: ವೆಸ್ಟರ್ನ್ ರೈಲ್ವೆ
ಯಾವ ಹುದ್ದೆ?: ಟ್ರ್ಯಾಕ್ಮ್ಯಾನ್, ಹೆಲ್ಪರ್, ಗ್ಯಾಂಗ್ಮ್ಯಾನ್
ವಿಳಾಸ: www.rrc.wr.com
ಜ.14 ಅರ್ಜಿ ಸಲ್ಲಿಸಲು ಕೊನೆ ದಿನ.
72ಹುದ್ದೆಗಳು
ಯಾವ ಸಂಸ್ಥೆ?: ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಸೇಷನ್, ಸ್ಪೇಸ್ ಅಪ್ಲಿಕೇಷನ್ ಸೆಂಟರ್, ಅಹಮದಾಬಾದ್
ಯಾವ ಹುದ್ದೆ?: ಟೆಕ್ನಿಷಿಯನ್ಗಳು
ವಿಳಾಸ: www.sac.gov.in
ಡಿ.31 ಅರ್ಜಿ ಸಲ್ಲಿಸಲು ಕೊನೆ ದಿನ.
38 ಹುದ್ದೆಗಳು
ಯಾವ ಸಂಸ್ಥೆ?: ಇಂಡಿಯಾ ಗವರ್ನ್ಮೆಂಟ್ ಮಿಂಟ್
ಯಾವ ಹುದ್ದೆ?: ಜೂನಿಯರ್ ಡಾಟಾ ಎಂಟ್ರಿ ಆಪರೇಟರ್, ಹಿಂದಿ ಟ್ರಾನ್ಸ್ಲೇಟರ್, ಸೇಫ್ಟಿ ಆಫೀಸರ್, ಸೂಪರ್ವೈಸರ್
ವಿಳಾಸ: https://jobapply.in/igmkolkata.spmcil.com
ಡಿ.26 ಅರ್ಜಿ ಸಲ್ಲಿಸಲು ಕೊನೆ ದಿನ.
38 ಹುದ್ದೆಗಳು
ಯಾವ ಸಂಸ್ಥೆ?: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ.
ಯಾವ ಹುದ್ದೆ?: ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಎಂಜಿನಿಯರ್ಗಳು
ವಿಳಾಸ: www.bheledn.com
ಡಿ.28 ಅರ್ಜಿ ಸಲ್ಲಿಸಲು ಕೊನೆ ದಿನ.-
179 ಹುದ್ದೆಗಳು
ಯಾವ ಸಂಸ್ಥೆ?: ಡೆರೆಕ್ಟೊರೆಟ್ ಆಫ್ ಪ್ರಿಂಟಿಂಗ್, ಮಿನಿಷ್ಟ್ರಿ ಆಫ್ ಅರ್ಬನ್ ಡೆವಲಪ್ಮೆಂಟ್
ಯಾವ ಹುದ್ದೆ?: ಆರ್ಟಿಸ್ಟ್ ರಿಟಚರ್, ಸೀನಿಯರ್ ಆರ್ಟಿಸ್ಟ್, ಕ್ಯಾಮೆರಾಮ್ಯಾನ್, ಡಾರ್ಕ್ ರೂಂ ಅಸಿಸ್ಟೆಂಟ್ ಇತರೆ.
ವಿಳಾಸ: www.dop.nic.in
ಜ.10 ಅರ್ಜಿ ಸಲ್ಲಿಸಲು ಕೊನೆ ದಿನ.