70
ಯಾವ ಸಂಸ್ಥೆ?: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆ: ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್
ವಿಳಾಸ: www.iocl.com
ಫೆ.4 ಕೊನೆ ದಿನಾಂಕ
464
ಯಾವ ಸಂಸ್ಥೆ?: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್
ಹುದ್ದೆ: ಮುಖ್ಯ ಪೇದೆ
ವಿಳಾಸ: www.cisf.gov.in
ಫೆ. 26 ಕೊನೆ ದಿನಾಂಕ.
76
ಯಾವ ಸಂಸ್ಥೆ: ಇಂಟೆಲಿಜೆನ್ಸ್ ಬ್ಯುರೋ
ಹುದ್ದೆ: ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್, ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್
ವಿಳಾಸ: www.mha.nic.in
ಫೆ. 18 ಅರ್ಜಿ ಸಲ್ಲಿಸಲು ಕೊನೆ ದಿನ.