ಜಾಬ್ ದಾರಿ

Updated on: 

4000 ಹುದ್ದೆಗಳು
ಯಾವ ಸಂಸ್ಥೆ?: ಕೇಂದ್ರೀಯ ವಿದ್ಯಾಲಯ ಸಂಘಟನ್
ಯಾವ ಹುದ್ದೆ?: ಶಿಕ್ಷಕರು
ವಿಳಾಸ: www.kvsangathan.com
ಅರ್ಜಿ ಸಲ್ಲಿಸಲು ಆ. 28 ಕೊನೆಯ ದಿನ.

30 ಹುದ್ದೆಗಳು
ಯಾವ ಸಂಸ್ಥೆ?: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ
ಯಾವ ಹುದ್ದೆ?: ಅಸೋಸಿಯೇಟ್, ಅಸಿಸ್ಟೆಂಟ್ ಪ್ರೊಫೆಸರ್‌ಗಳು
ವಿಳಾಸ: www.jnu.ac.in
ಅರ್ಜಿ ಸಲ್ಲಿಸಲು ಆ.19 ಕೊನೆ ದಿನ.

14 ಹುದ್ದೆಗಳು
ಯಾವ ಸಂಸ್ಥೆ?: ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಂಗಳೂರು
ಯಾವ ಹುದ್ದೆ?: ಲ್ಯಾಬೊರೇಟರಿ ಅಸಿಸ್ಟೆಂಟ್, ಹಾಸ್ಟೆಲ್ ಸುಪರಿಂಟೆಂಡೆಂಟ್ ಇತರೆ...
ವಿಳಾಸ: www.rasntriyamilitaryschools.in
ಅರ್ಜಿ ಸಲ್ಲಿಸಲು ಆ.9 ಕೊನೆ ದಿನ.

23 ಹುದ್ದೆಗಳು
ಯಾವ ಸಂಸ್ಥೆ?: ಆಫೀಸ್ ಆಫ್ ದಿ ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್
ಯಾವ ಹುದ್ದೆ?: ಮಾನ್ಯುಮೆಂಟ್ ಅಟೆಂಡೆಂಟ್, ಅಟೆಂಡೆಂಟ್ ಇತರೆ...
ವಿಳಾಸ: ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ, 9ನೇ ಮಹಡಿ, ಕೇಂದ್ರೀಯ ಭವನ, ಸೆಕ್ಟರ್- ಎಚ್, ಆಲಿಗಂಜ್, ಲಖನೌ- 226024
ಅರ್ಜಿ ಸಲ್ಲಿಸಲು ಆ. 5 ಕೊನೆ ದಿನ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com