3136 ಹುದ್ದೆಗಳು
ಯಾವ ಸಂಸ್ಥೆ?: ಸೌತ್ ಈಸ್ಟರ್ನ್ ರೇಲ್ವೆ
ಯಾವ ಹುದ್ದೆ?: ಗ್ರೂಪ್ ಡಿ ಹುದ್ದೆಗಳು
ವಿಳಾಸ: www.railwayrecruitment.co.in
ಅರ್ಜಿ ಸಲ್ಲಿಸಲು ನ.15 ಕೊನೆ ದಿನ.
531 ಹುದ್ದೆಗಳು
ಯಾವ ಸಂಸ್ಥೆ: ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿ ಕಾನ್ಪುರ
ಯಾವ ಹುದ್ದೆ?: ಫಿಟ್ಟರ್, ಮೆಕಾನಿಕ್, ಟರ್ನರ್ ಇತರೆ...
ವಿಳಾಸ: www.ofkanpur.gov.in
ನ.23 ಅರ್ಜಿ ಸಲ್ಲಿಸಲು ಕೊನೆ ದಿನ.
52 ಹುದ್ದೆಗಳು
ಯಾವ ಸಂಸ್ಥೆ?: ಹಿಂದೂಸ್ತಾನ್ ಪೇಪರ್ ಕಾರ್ಪೊರೇಷನ್
ಯಾವ ಹುದ್ದೆ?: ಎಂಜಿನಿಯರಿಂಗ್ ಪದವೀಧರರು
ವಿಳಾಸ: ದಿ ಡೆಪ್ಯುಟಿ ಜನರಲ್ ಮ್ಯಾನೇಜರ್(ಎಚ್‌ಆರ್ ಆ್ಯಂಡ್‌ಇಎಸ್), ಎಚ್‌ಪಿಎಲ್ ಲಿ, ನಾಗೋನ್ ಪೇಪರ್ ಮಿಲ್, ಕಾಗಜ್‌ನಗರ್ ಪೋಸ್ಟ್ ಆಫೀಸ್, ಮೊರಿಗಾಂನ್ ಜಿಲ್ಲೆ, ಅಸ್ಸಾಂ- 782413
ನ.30 ಅರ್ಜಿ ಸಲ್ಲಿಸಲು ಕೊನೆ ದಿನ.
157 ಹುದ್ದೆಗಳು
ಯಾವ ಸಂಸ್ಥೆ?: ವೆಸ್ಟರ್ನ್ ನೇವಲ್ ಕಮಾಂಡ್
ಯಾವ ಹುದ್ದೆ?: ಎಂಜಿನ್ ಡ್ರೈವರ್, ಎಲೆಕ್ಟ್ರಿಷಿಯನ್ ಇತರೆ..
ವಿಳಾಸ: ದಿ ಪ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಹೆಡ್‌ಕ್ವಾರ್ಟರ್ಸ್ ವೆಸ್ಟರ್ನ್ ನೇವಲ್ ಕಮಾಂಡ್, ಶಹೀದ್ ಭಗತ್ ಸಿಂಗ್ ರೋಡ್, ಮುಂಬೈ- 400001
ನ.11 ಅರ್ಜಿ ಸಲ್ಲಿಸಲು ಕೊನೆದಿನ.
121 ಹುದ್ದೆಗಳು
ಯಾವ ಸಂಸ್ಥೆ?: ಸರ್ಕಾರಿ ಮುದ್ರಣಾಲಯ, ಕೊರಾಟ್ಟಿ
ಯಾವ ಹುದ್ದೆ?: ಹೆಡ್‌ಕ್ಲರ್ಕ್, ಎಲೆಕ್ಟ್ರಿಷಿಯನ್ ಇತರೆ...
ವಿಳಾಸ: ದಿ ಮ್ಯಾನೇಜರ್, ಗವರ್ನ್‌ಮೆಂಟ್ ಆಫ್ ಇಂಡಿಯಾ ಪ್ರೆಸ್, ಕಿನ್ಫ್ರಾಪಾರ್ಕ್ ಪೋರ್ಸ್ಟ್ ಬಾಕ್ಸ್, ಕೊರಾರ್ಟಿ- 680309, ತ್ರಿಚೂರ್ ಜಿಲ್ಲೆ, ಕೇರಳ ನ.25 ಅರ್ಜಿ ಸಲ್ಲಿಸಲು ಕೊನೆ ದಿನ.