270 ಹುದ್ದೆಗಳು: ಯಾವ ಸಂಸ್ಥೆ?: ಭಾರತೀಯ ಸೇನೆ
ಯಾವ ಹುದ್ದೆ?: ಹವಾಲ್ದಾರ್
ವಿಳಾಸ: WWW.indinarmy.nic.in
ಅರ್ಜಿ ಸಲ್ಲಿಸಲು ಡಿ.1 ಕೊನೆಯ ದಿನ.
170 ಹುದ್ದೆಗಳು : ಯಾವ ಸಂಸ್ಥೆ?: ರಕ್ಷಣಾ ಸಚಿವಾಲಯ(ನೌಕಾ ಸೇನೆ)
ಯಾವ ಹುದ್ದೆ?: ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಮೆಷಿನಿಷ್ಟ್.
ವಿಳಾಸ: ದಿ. ಆಫೀಸರ್-ಇನ್- ಚಾರ್ಜ್, ನೇವಲ್ ಡಾಕ್ಯಾರ್ಡ್ ಅಪ್ರೆಂಟೈಸಸ್ ಸ್ಕೂಲ್, ನೇವಲ್ ಬೇಸ್ ಪೋಸ್ಟ್ ಆಫೀಸ್, ವಿಶಾಖಪಟ್ಟಣ- 530014
ಅರ್ಜಿ ಸಲ್ಲಿಸಲು ಡಿ. 16 ಕೊನೆ ದಿನ.
90 ಹುದ್ದೆಗಳು: ಯಾವ ಸಂಸ್ಥೆ?: ಎನ್ಎಂಡಿಸಿ ಲಿ.
ಯಾವ ಹುದ್ದೆ?: ಮೇಂಟೆನೆನ್ಸ್ ಅಸಿಸ್ಟೆಂಟ್
ವಿಳಾಸ: ಡೆಪ್ಯುಟಿ ಮ್ಯಾನೇಜರ್, ಆರ್ ಆ್ಯಂಡ್ ಪಿ, ಬೈಲಾಡಿಲಾ ಐರನ್ ಓರ್ ಮೈನ್, ಕಿರಣಂದುಲ್ ಕಾಂಪ್ಲೆಕ್ಸ್, ಪೋಸ್ಟ್ ಕಿರಂದುಲ್, ಸೌತ್ ಬಸ್ತಾರ್ ದಂತೇವಾಡ(ಜಿಲ್ಲೆ), ಛತ್ತೀಸ್ಗಢ- 494556.
ಅರ್ಜಿ ಸಲ್ಲಿಸಲು ನ.23 ಕೊನೆ ದಿನ.
27 ಹುದ್ದೆಗಳು: ಯಾವ ಸಂಸ್ಥೆ?: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
ಯಾವ ಹುದ್ದೆ?: ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್
ವಿಳಾಸ: www.sail.co.in
ಅರ್ಜಿ ಸಲ್ಲಿಸಲು ಡಿ.2 ಕೊನೆ ದಿನ.