1299 ಹುದ್ದೆಗಳು
ಯಾವ ಸಂಸ್ಥೆ?: ಸೌತ್ ವೆಸ್ಟರ್ನ್ ರೇಲ್ವೆ
ಯಾವ ಹುದ್ದೆ?:
ಟ್ರ್ಯಾಕ್ಮ್ಯಾನ್ ಮತ್ತಿತರೆ
ವಿಳಾಸ: www.rrchubli.com
ಅರ್ಜಿ ಸಲ್ಲಿಸಲು ಅ.10 ಕೊನೆ ದಿನಾಂಕ.
300 ಹುದ್ದೆಗಳು
ಯಾವ ಸಂಸ್ಥೆ?: ಭಾರತೀಯ ರಿಸರ್ವ್ ಬ್ಯಾಂಕ್
ಯಾವ ಹುದ್ದೆ?:
ವಿಳಾಸ: www.brbnmpl.com
ಅರ್ಜಿ ಸಲ್ಲಿಸಲು ಅ.14 ಕೊನೆ ದಿನಾಂಕ.
27 ಹುದ್ದೆಗಳು
ಯಾವ ಸಂಸ್ಥೆ?: ರೇಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ
ಯಾವ ಹುದ್ದೆ?: ಕಾನೂನು ಸಲಹೆಗಾರರು, ಅಕೌಂಟ್ಸ್ ಅಸಿಸ್ಟೆಂಟ್, ಅಸಿಸ್ಟೆಂಟ್ ಮ್ಯಾನೇಜರ್ ಇತರೆ.
ವಿಳಾಸ: www.rida.in
ಅಜಿ ಸಲ್ಲಿಸಲು ಅ.28 ಕೊನೆ ದಿನಾಂಕ.
45 ಹುದ್ದೆಗಳು
ಯಾವ ಸಂಸ್ಥೆ?: ಮಾಝಾಗಾಂವ್ ಬಂದರು ಲಿ.
ಯಾವ ಹುದ್ದೆ?: ಎಕ್ಸಿಕ್ಯೂಟಿವ್ ಟ್ರೈನಿ
ವಿಳಾಸ: www.mazagondock.gov.in
106 ಹುದ್ದೆಗಳು
ಯಾವ ಸಂಸ್ಥೆ?: ಇಂಡಿಯನ್ ಆರ್ಡಿನೆನ್ಸ್ ಫ್ಯಾಕ್ಟರಿ
ಯಾವ ಹುದ್ದೆ?: ಮೆಷಿನಿಷ್ಟ್, ಟರ್ನರ್, ಎಲೆಕ್ಟ್ರಿಷಿಯನ್ ಇತರೆ
ವಿಳಾಸ: www.fieldgunindia.gov.in
ಅರ್ಜಿ ಸಲ್ಲಿಸಲು ಅ.11 ಕೊನೆ ದಿನ.