245 ಹುದ್ದೆಗಳು
ಯಾವ ಸಂಸ್ಥೆ?: ಸೌತ್ ವೆಸ್ಟರ್ನ್ ರೇಲ್ವೆ
ಯಾವ ಹುದ್ದೆ?: ಹೆಲ್ಪರ್, ಟ್ರ್ಯಾಕ್‌ಮ್ಯಾನ್ ಇತರೆ.
ವಿಳಾಸ: www.rrchubli.in
ಅರ್ಜಿ ಸಲ್ಲಿಸಲು ಅ.28 ಕೊನೆ ದಿನ.
83 ಹುದ್ದೆಗಳು
ಯಾವ ಸಂಸ್ಥೆ?: ನಗರಾಭಿವೃದ್ಧಿ ಸಚಿವಾಲಯ
ಯಾವ ಹುದ್ದೆ?: ನರ್ಸ್, ಮೆಷಿನ್ ಅಸಿಸ್ಟೆಂಟ್, ವೈರ್‌ಮ್ಯಾನ್.
ವಿಳಾಸ: www.dop.nic.in
ಅರ್ಜಿ ಸಲ್ಲಿಸಲು ಅ. 31 ಕೊನೆಯ ದಿನ.
34 ಹುದ್ದೆಗಳು
ಯಾವ ಸಂಸ್ಥೆ?: ಭಾರತೀಯ ಸೇನೆ
ಯಾವ ಹುದ್ದೆ?: ಕ್ಲರ್ಕ್, ಸ್ಟೆನೋಗ್ರಾಫರ್, ಫಿಟ್ಟರ್, ಡ್ರೈವರ್ ಮತ್ತಿತರ.
ಅರ್ಜಿ ಸಲ್ಲಿಸಲು ನ. 4 ಕೊನೆಯ ದಿನ.
15 ಹುದ್ದೆಗಳು
ಯಾವ ಸಂಸ್ಥೆ?: ವಿವಿಧ ಇಲಾಖೆಗಳು
ಯಾವ ಹುದ್ದೆ?: ವಾಸ್ತುಶಿಲ್ಪಿ, ಅಸಿಸ್ಟೆಂಟ್ ಸ್ಪೋರ್ಸ್ ಆಫೀಸರ್, ಎಕನಾಮಿಕ್ ಆಫೀಸರ್ ಇತರೆ.
ವಿಳಾಸ: www.upsconline.nic.in