26567 ಹುದ್ದೆಗಳು
ಯಾವ ಕಂಪನಿ?: ರೇಲ್ವೆ ರಿಕ್ರ್ಯೂಟ್ಮೆಂಟ್ ಬೋರ್ಡ್
ಯಾವ ಹುದ್ದೆ?: ಅಸಿಸ್ಟೆಂಟ್ ಲೋಕೋ ಪೈಲಟ್ ಆ್ಯಂಡ್ ಟೆಕ್ನಿಷಿಯನ್ಸ್
ವಿಳಾಸ: www.railwayrecruitment.co.in
ಫೆ.17 ಅರ್ಜಿ ಸಲ್ಲಿಸಲು ಕೊನೆ ದಿನ.
47 ಹುದ್ದೆಗಳು
ಯಾವ ಕಂಪನಿ?: ಎನ್ಟಿಪಿಸಿ
ಯಾವ ಹುದ್ದೆ?: ಅಸಿಸ್ಟೆಂಟ್ ಟ್ರೈನೀಸ್, ಅಕೌಂಟೆಂಟ್ಸ್
ವಿಳಾಸ: www.ntpc.co.in
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.10 ಕೊನೆಯ ದಿನ.
60 ಹುದ್ದೆಗಳು
ಯಾವ ಕಂಪನಿ?: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
ಯಾವ ಹುದ್ದೆ?: ಎಂಜಿನಿಯರ್ಗಳು
ವಿಳಾಸ: www.sail.co.in
84 ಹುದ್ದೆಗಳು
ಯಾವ ಕಂಪನಿ?: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ಹೈದರಾಬಾದ್
ಯಾವ ಹುದ್ದೆ?: ಲೈಬ್ರೆರಿಯನ್, ಟೆಕ್ನಿಕಲ್ ಆಫೀಸರ್, ಸ್ಪೋರ್ಟ್ಸ್ ಆಫೀಸರ್, ಜೂನಿಯರ್ ಎಂಜಿನಿಯರ್, ಜೂನಿಯರ್ ಟೆಕ್ನಿಷಿಯನ್.
ವಿಳಾಸ: www.iith.ac.in
ಮಾ.14 ಅರ್ಜಿ ಸಲ್ಲಿಸಲು ಕೊನೆ ದಿನ.
18 ಹುದ್ದೆಗಳು
ಯಾವ ಕಂಪನಿ?: ಸೆಂಟ್ರಲ್ ರೀಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಡ್ರೈಲ್ಯಾಂಡ್ ಆ್ಯಂಡ್ ಅಗ್ರಿಕಲ್ಚರ್
ಯಾವ ಹುದ್ದೆ?: ಸೀನಿಯರ್ ಟೆಕ್ನಿಕಲ್ ಆಫೀಸರ್, ಟೆಕ್ನಿಕಲ್ ಅಸಿಸ್ಟೆಂಟ್, ಟೆಕ್ನಿಷಿಯನ್.
ವಿಳಾಸ: www.crida.in