55 ಹುದ್ದೆಗಳು
ಯಾವ ಸಂಸ್ಥೆ?: ಸೆಂಟರ್ ಫಾರ್ ರೇಲ್ವೆ ಇನ್ಫಾರ್ಮೇಷನ್ ಸಿಸ್ಟಂ(ಕ್ರಿಸ್)
ಯಾವ ಹುದ್ದೆ?: ಅಸಿಸ್ಟೆಂಟ್ ಸಾಫ್ಟ್ವೇರ್ ಎಂಜಿನಿಯರ್, ಅಸಿಸ್ಟೆಂಟ್ ನೆಟ್ವರ್ಕ್ ಎಂಜಿನಿಯರ್ ಇತ್ಯಾದಿ.
ವಿಳಾಸ: http://www.crisrecruitment2014org.in
ಅರ್ಜಿ ಸಲ್ಲಿಸಲು ಜು.6 ಕೊನೆ ದಿನ.
30 ಹುದ್ದೆಗಳು
ಯಾವ ಸಂಸ್ಥೆ?: ಸೆಂಟ್ರಲ್ ವೇರ್ಹೌಸಿಂಗ್ ಕಾರ್ಪೊರೇಷನ್
ಯಾವ ಹುದ್ದೆ?: ಮ್ಯಾನೇಜರ್ಗಳು
ವಿಳಾಸ: http://cewacor.nic.in/
ಅರ್ಜಿ ಸಲ್ಲಿಸಲು ಆ.5 ಕೊನೆ ದಿನ.
64 ಹುದ್ದೆಗಳು
ಯಾವ ಸಂಸ್ಥೆ?: ಮುಂಬೈ ಪೋರ್ಟ್ ಟ್ರಸ್ಟ್
ಯಾವ ಹುದ್ದೆ?: ಟೆಕ್ನಿಷಿಯನ್ ಮತ್ತು ಟ್ರೇಡ್ ಅಪ್ರೆಂಟಿಸಸ್
ವಿಳಾಸ: www.mumbaiport.gov.in
ಅರ್ಜಿ ಸಲ್ಲಿಸಲು ಜು.18 ಕೊನೆ ದಿನ.
699 ಹುದ್ದೆಗಳು
ಯಾವ ಸಂಸ್ಥೆ?: ಎಐಐಎಂಎಸ್, ರಿಶಿಕೇಷ್
ಯಾವ ಹುದ್ದೆ?: ಗ್ರೂಪ್ ಎ ಮತ್ತು ಗ್ರೂಪ್ ಬಿ ಪೋಸ್ಟ್ಗಳು
ವಿಳಾಸ: http://aiimsrishikesh.edu.in/
ಅರ್ಜಿ ಸಲ್ಲಿಸಲು ಜೂ.30 ಕೊನೆ ದಿನ.
99 ಹುದ್ದೆಗಳು
ಯಾವ ಸಂಸ್ಥೆ?: ನ್ಯಾಷನಲ್ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿ.
ರೇಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.
ಯಾವ ಹುದ್ದೆ?: ಮ್ಯಾನೇಜರ್ ಮತ್ತಿತರ ಹುದ್ದೆಗಳು
ವಿಳಾಸ: WWW nbccindia.gov.in
ಅರ್ಜಿ ಸಲ್ಲಿಸಲು ಜು.11 ಕೊನೆ ದಿನ.