
ಬ್ರಿಸ್ಬೇನ್: ಬ್ರಿಸ್ಬೇನಿನಲ್ಲಿ ನಡೆಯುತ್ತಿರುವ ಜಿ-೨೦ ಶೃಂಗಸಭೆಯ ವೈಭವಯುತ ಊಟದ ವೇಳೆಯಲ್ಲಿ ತೆಗೆದ ವಿಶ್ವ ನಾಯಕರ ಫೋಟೋಗಳನ್ನು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬ್ಬಾಟ್ ಟ್ವೀಟ್ ಮಾಡಿದ್ದಾರೆ.
ಮಧ್ಯಾಹ್ನದ ಊಟದ ವೇಳೆಗೆ ಟ್ವೀಟ್ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ, ನರೇಂದ್ರ ಮೋದಿ ಮತ್ತು ಬರಾಕ್ ಒಬಾಮಾ ಅವರ ಜೊತೆ ಮಾತನಾಡಲು ವಿಶ್ರಾಂತಿಯ ಪರಿಸರ ಎಂದು ಬರೆದಿದ್ದಾರೆ.
Advertisement