ಜಗತ್ತಿನ ಅತೀ ದೊಡ್ಡ ತೇಲುವ ಕ್ರಿಸ್ಮಸ್ ಟ್ರೀ ಅನಾವರಣ

ಜಗತ್ತಿನ ಅತೀ ದೊಡ್ಡ ತೇಲುವ ಕ್ರಿಸ್ಮಸ್ ಟ್ರೀಯನ್ನು ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಅನಾವರಣ...
ಕ್ರಿಸ್ಮಸ್ ಟ್ರೀ
ಕ್ರಿಸ್ಮಸ್ ಟ್ರೀ
Updated on

ರಿಯೋ ಡಿ ಜನೈರೋ: ಜಗತ್ತಿನ ಅತೀ ದೊಡ್ಡ ತೇಲುವ ಕ್ರಿಸ್ಮಸ್  ಟ್ರೀಯನ್ನು ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಅನಾವರಣಗೊಳಿಸಲಾಗಿದೆ.

85 ಮೀಟರ್ ಎತ್ತರ, 542 ಟನ್ ತೂಕದ ಈ ಟ್ರೀ 3.1 ಮಿಲಿಯಮ್ ಲೈಟ್ಸ್‌ಗಳನ್ನು ಹೊಂದಿದೆ.

ಪ್ರಸ್ತುತ ಟ್ರೀಯ ಲೈಟನಿಂಗ್ ಸಮಾರಂಭದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಈ ವರ್ಷ ಇಲ್ಲಿ ಆಚರಿಸಲ್ಪಡುವ ಕ್ರಿಸ್ಮಸ್ ನ ಥೀಮ್ 'ಎ ಕ್ರಿಸ್ಮಸ್ ಆಫ್ ಲೈಟ್ಸ್‌' ಎಂಬುದಾಗಿದೆ.

ಇದೀಗ ಅನಾವರಣಗೊಂಡಿರುವ ಕ್ರಿಸ್ಮಸ್ ಟ್ರೀ ಜನವರಿ 6 ರ ವರೆಗೆ ರಾತ್ರಿಯೆಲ್ಲಾ ಬೆಳಗಲಿದ್ದು, ಗಿನ್ನಿಸ್ ದಾಖಲೆಗೆ ಅಧಿಕೃತ ಪ್ರವೇಶ ಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com