ಬಿಬಿಎಂಪಿ ಚುನಾವಣೆ: ಬಿಜೆಪಿಗೆ 'ಬೃಹತ್‌' ಗೆಲುವು, ಸಿಎಂ ಸಿದ್ದುಗೆ ಭಾರಿ ಮುಖಭಂಗ

ಬೃಹತ್ ಬೆಂಗಳೂರು ಮಾಗನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ್ದು, ಬೃಹತ್ ಗದ್ದುಗೆ ಏರುವ...

ಬೆಂಗಳೂರು: ಬೃಹತ್ ಬೆಂಗಳೂರು ಮಾಗನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ಗೆಲುವು ಸಾಧಿಸಿದ್ದು, ಬೃಹತ್ ಗದ್ದುಗೆ ಏರುವ ಸಾಧ್ಯತೆ ಇದೆ.

ರಾಜ್ಯ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಹೋರಾಟದ ಕಣವಾಗಿದ್ದ ಬಿಬಿಪಿಎಂ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, 198 ಸ್ಥಾನಗಳ ಪೈಕಿ ಬಿಜೆಪಿ 100 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕೇವಲು 76 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಇದರಿಂದ ಸ್ವತಃ ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾರಿ ಮುಖವಾಗಿದೆ. ಉಳಿದಂತೆ ಜೆಡಿಎಸ್ 14 ಹಾಗೂ ಇತರರು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಕಳೆದ ಶನಿವಾರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರೂ ಸೇರಿದಂತೆ ಒಟ್ಟುಪ 1,121 ಮಂದಿ ಕಣದಲ್ಲಿದ್ದರು.

ಯಾವ ವಾರ್ಡ್‌ನಲ್ಲಿ ಯಾರಿಗೆ ಗೆಲುವು

ವಾರ್ಡ್
ಗೆದ್ದ ಅಭ್ಯರ್ಥಿ
ಪಕ್ಷ
ಪಟ್ಟಾಭಿರಾಮನಗರ
ನಾಗರತ್ನ
ಬಿಜೆಪಿ
ಬಾಣಸವಾಡಿ
ಕೋದಂಡರೆಡ್ಡಿ
ಬಿಜೆಪಿ
ಸುಬ್ರಹ್ಮಣ್ಯನಗರ
ಮಂಜುನಾಥ
ಕಾಂಗ್ರೆಸ್
ಜಯಮಹಲ್
ಗುಣಶೇಖರ
ಕಾಂಗ್ರೆಸ್
ಸಗಾಯಪುರಂ
ಏಳುಮಲೈ
ಪಕ್ಷೇತರ 
ನಾರಾಯಣಪುರ ಸುರೇಶ್
ಕಾಂಗ್ರೆಸ್
ಬಸವನಪುರಜಯಪ್ರಕಾಶ್ಕಾಂಗ್ರೆಸ್ 
ದೇವರಜೀವನಹಳ್ಳಿ
ಸಂಪತ್
ಕಾಂಗ್ರೆಸ್
ಪೀಣ್ಯ ಕೈಗಾರಿಕಾ ಪ್ರದೇಶ
ಲಲಿತಾಕಾಂಗ್ರೆಸ್
ಯಶವಂತಪುರ
ವೆಂಕಟೇಶ್
ಕಾಂಗ್ರೆಸ್
ಕಾವಲ್ ಭೈರಸಂದ್ರ
ನೇತ್ರಾ
ಜೆಡಿಎಸ್
ಕಾಡುಗೊಂಡನಹಳ್ಳಿ
ನೌಷಿರ್
ಕಾಂಗ್ರೆಸ್
ರಾಧಾಕೃಷ್ಣ ದೇವಸ್ಥಾನ
ಆನಂದ್
ಜೆಡಿಎಸ್
ಟಿ ದಾಸರಹಳ್ಳಿ
ಉಮಾದೇವಿ
ಕಾಂಗ್ರೆಸ್
ಬ್ಯಾಟರಾಯನಪುರ
ಮಂಜುನಾಥ
ಕಾಂಗ್ರೆಸ್
ಚೌಡೇಶ್ವರಿ ವಾರ್ಡ್
ಪದ್ಮಾವತಿ
ಕಾಂಗ್ರೆಸ್
ಕೋಣನಕುಂಟೆ
ಶಶಿರೇಖಾ ಜಯರಾಮ್  ಬಿಜೆಪಿ
ಮಂಗಮ್ಮನಪಾಳ್ಯ
ಶೋಭಾ ಜಗದೀಶ್
ಕಾಂಗ್ರೆಸ್
ಪುಟ್ಟೇನಹಳ್ಳಿ
ಪ್ರಭಾವತಿ ರಮೇಶ್
ಬಿಜೆಪಿ
ಕುಮಾರಸ್ವಾಮಿ ಲೇಔಟ್
ಎಲ್ ಶ್ರೀನಿವಾಸ್
ಬಿಜೆಪಿ
ಸಾರಕ್ಕಿ 
ದೀಪಿಕಾ ಎಲ್ ಮಂಜುನಾಥ ರೆಡ್ಡಿ
ಬಿಜೆಪಿ
ಮಡಿವಾಳ
ಮಂಜುನಾಥ ರೆಡ್ಡಿ
ಕಾಂಗ್ರೆಸ್
ಕರಿಸಂದ್ರ
ಯಶೋಧಾ ಲಕ್ಷ್ಮೀಕಾಂತ್
ಬಿಜೆಪಿ
ಗಿರಿನಗರ
ನಂದಿನಿ ವಿಜಯ್ ಬಿಜೆಪಿ
ಬಸವನಗುಡಿ
ಬಿಎಸ್ ಸತ್ಯನಾರಾಯಣ ಕಾಂಗ್ರೆಸ್
ಜಯನಗರ
ಗಂಗಾಬಿಕೆ
ಕಾಂಗ್ರೆಸ್
ವರ್ತೂರು
ಪುಷ್ಪಾ ಮಂಜುನಾಥ್
ಬಿಜೆಪಿ
ಆಡುಗೋಡಿ
ಮಂಜುಳಾ
ಕಾಂಗ್ರೆಸ್
ಕೆಆರ್ ಮಾರುಕಟ್ಟೆ
ನಜೀಮಾ
ಜೆಡಿಎಸ್
ಬಾಪೂಜಿ ನಗರ
ಅಜ್ಮಲ್
ಕಾಂಗ್ರೆಸ್
ಜ್ಞಾನಭಾರತಿ
ತೇಜಸ್ವಿನಿ ಬಿಜೆಪಿ
ಕೊನೇನ ಅಗ್ರಹಾರ
ಚಂದ್ರಪ್ಪ ರೆಡ್ಡಿ
ಪಕ್ಷೇತರ
ಅಗ್ರಹಾರ ದಾಸರಹಳ್ಳಿ
ಶಿಲ್ಪಾ
ಬಿಜೆಪಿ
ಜೆಸಿ ನಗರ
ಗಣೇಶ್ ರಾವ್ ಮಾನೆಬಿಜೆಪಿ
ಕತ್ರಿಗುಪ್ಪೆ
ಸಂಗಾತಿ ವೆಂಕಟೇಶ್
ಬಿಜೆಪಿ
ರಾಮಮೂರ್ತಿನಗರ
ಪದ್ಮಾವತಿ ಶ್ರೀನಿವಾಸ್
ಬಿಜೆಪಿ
ಗಂಗಾನಗರ
ಪ್ರಮೀಳಾ ಆನಂದ್
ಬಿಜೆಪಿ
ಜೆಪಿ ಪಾರ್ಕ್
ಮಮತಾ ಬಿಜೆಪಿ
ಮಲ್ಲಸಂದ್ರ
ಲೋಕೇಶ್
ಬಿಜೆಪಿ
ವಿದ್ಯಾರಣ್ಯಪುರ
ಕುಸುಮಾ
ಬಿಜೆಪಿ
ಥಣಿಸಂದ್ರ
ಮಮತಾ
ಕಾಂಗ್ರೆಸ್
ಅಟ್ಟೂರು
ನೇತ್ರಾಪಲ್ಲವಿ
ಬಿಜೆಪಿ
ಗೊಟ್ಟಿಗೆರೆ
ಲಲಿತಾನಾರಾಯಣ್
ಬಿಜೆಪಿ
ಬೇಗೂರು
ಅಂಜನಪ್ಪ
ಕಾಂಗ್ರೆಸ್
ಯಲಚೇನಹಳ್ಳಿ
ಬಾಲಕೃಷ್ಣ
ಬಿಜೆಪಿ
ಬನಶಂಕರಿ ದೇವಸ್ಥಾನ
ಅನ್ಸಾರ್ ಪಾಷಾ
ಕಾಂಗ್ರೆಸ್
ಬೊಮ್ಮನಹಳ್ಳಿ
ರಾಮಮೋಹನ ರಾಜು
ಬಿಜೆಪಿ
ಭೈರಸಂದ್ರ
ನಾಗರಾಜ್
ಬಿಜೆಪಿ
ವಿದ್ಯಾಪೀಠ
ಶ್ಯಾಮಲಾ ಸಾಯಿಕುಮಾರ್
ಬಿಜೆಪಿ
ಹೊಸಕೆರೆಹಳ್ಳಿ
ರಾಜೇಶ್ವರಿ
ಬಿಜೆಪಿ
ಕೆಂಗೇರಿ
ಸತ್ಯನಾರಾಯಣ
ಬಿಜೆಪಿ
ಹಂಪಿನಗರ
ಆನಂದ ಹೊಸೂರು
ಬಿಜೆಪಿ
ಉಲ್ಲಾಳು
ಶಾರದಾ ಮುನಿರಾಜು
ಬಿಜೆಪಿ
ಮೂಡಲಪಾಳ್ಯ
ದಾಸೇಗೌಡ
ಬಿಜೆಪಿ
ಕೆಂಪಾಪುರ ಅಗ್ರಹಾರ
ಗಾಯಿತ್ರಿ
ಪಕ್ಷೇತರ
ವನ್ನಾರ ಪೇಟೆ
ಶಿವಕುಮಾರ್ ಬಿಜೆಪಿ
ಶ್ರೀರಾಮ ಮಂದಿರ
ದೀಪಾ ನಾಗೇಶ್
ಜೆಡಿಎಸ್
ವೃಷಭಾವತಿ ನಗರ
ಹೇಮಲತಾ
ಜೆಡಿಎಸ್
ಒಕಳಿಪುರಂ
ಶಿವಪ್ರಕಾಶ್
ಬಿಜೆಪಿ
ಲಕ್ಷ್ಮೀದೇವಿ ನಗರವೇಲು ನಾಯ್ಕರ್
ಕಾಂಗ್ರೆಸ್
ನಾಯಂಡಹಳ್ಳಿ ವಾರ್ಡ್
ಎಂ ಸವಿತಾ
ಬಿಜೆಪಿ
ಕಾಚರಕನಹಳ್ಳಿ
ಪದ್ಮನಾಭ ರೆಡ್ಡಿ
ಬಿಜೆಪಿ
ಬಿಟಿಎಂ ಲೇಔಟ್
ದೇವದಾಸ್
ಜೆಡಿಎಸ್
ಜಕ್ಕಸಂದ್ರ
ಸರಸ್ವತಮ್ಮ
ಬಿಜೆಪಿ
ಜಯನಗರ ಪೂರ್ವ
ಗೋವಿಂದ ನಾಯ್ಡು
ಬಿಜೆಪಿ
ಯಡಿಯೂರು
ಪೂರ್ಣಿಮಾ ರಮೇಶ್
ಬಿಜೆಪಿ
ಹೊಸಹಳ್ಳಿ
ಮಹಾಲಕ್ಷ್ಮಿ
ಬಿಜೆಪಿ
ಕಾಟನ್ ಪೇಟೆ
ಪ್ರಮೋದ್ ಕಾಂಗ್ರೆಸ್
ದೊಮ್ಮಲೂರು
ಲಕ್ಷ್ಮೀನಾರಾಯಣ
ಪಕ್ಷೇತರ
ಶಿವನಗರ
ಮಂಜುಳಾ ವಿಜಯ್ ಕುಮಾರ್
ಕಾಂಗ್ರೆಸ್
ಪ್ರಕಾಶ್ ನಗರ
ಜೆ ಪದ್ಮಾವತಿ
ಕಾಂಗ್ರೆಸ್
ಗಾಂಧಿನಗರ
ಆರ್ ಜೆ ಲತಾ ಕಾಂಗ್ರೆಸ್
ಶಿವಾಜಿನಗರ
ಫರೀದಾ
ಕಾಂಗ್ರೆಸ್
ಹಲಸೂರು
ಮಮತಾ ಶರವಣ
ಪಕ್ಷೇತರ
ಮಹಾಲಕ್ಷ್ಮೀಪುರಂ
ಮಂಜುನಾಥ
ಬಿಜೆಪಿ
ಕಾಡು ಮಲ್ಲೇಶ್ವರಂ
ಮಂಜುನಾಥ
ಬಿಜೆಪಿ
ಮಾರುತಿ ಸೇವಾನಗರ
ಅಣ್ಣಾ ಭುವನೇಶ್ವರಿ
ಕಾಂಗ್ರೆಸ್
ನಾರಾಯಣಪುರ
ಸುರೇಶ್
ಕಾಂಗ್ರೆಸ್
ಹೂಡಿ
ಹರಿಪ್ರಸಾದ್
ಕಾಂಗ್ರೆಸ್
ಬೆನ್ನಿಗಾನಹಳ್ಳಿ
ಮೀನಾಕ್ಷಿ
ಕಾಂಗ್ರೆಸ್
ಯಶವಂತಪುರ
ವೆಂಕಟೇಶ್
ಕಾಂಗ್ರೆಸ್
ಕಮ್ಮನಹಳ್ಳಿ
ಮುನಿಯಮ್ಮ
ಬಿಜೆಪಿ
ಹೊರಮಾವು
ರಾಧಮ್ಮ
ಕಾಂಗ್ರೆಸ್
ನಾಗವಾರ
ಇರ್ಷಾದ್
ಕಾಂಗ್ರೆಸ್
ಸಂಜಯನಗರ
ಇಂದಿರಾ
ಬಿಜೆಪಿ
ಜಾಲಹಳ್ಳಿ
ಶ್ರೀನಿವಾಸ ಮೂರ್ತಿ
ಕಾಂಗ್ರೆಸ್
ಮಲ್ಲಸಂದ್ರ
ಲೋಕೇಶ್
ಬಿಜೆಪಿ
ಗುರಪ್ಪನ ಪಾಳ್ಯ
ರಿಜ್ವಾನ್ ನವಾಬ್
ಕಾಂಗ್ರೆಸ್
ಸಿಂಗಸಂದ್ರ ವಾರ್ಡ್
ಬಾಬು ಬಿಜೆಪಿ
ಛಲವಾದಿ ಪಾಳ್ಯ
ದಿಗ್ವಿಜಯ್
ಬಿಜೆಪಿ
ರಾಯಪುರಂ
ಶಶಿಕಲಾ ಜಿವಿ
ಕಾಂಗ್ರೆಸ್
ಅತ್ತಿಗುಪ್ಪೆ
ಎಸ್ ರಾಜು
ಕಾಂಗ್ರೆಸ್
ನೀಲಸಂದ್ರ
ಜಿ ಬಾಲಕೃಷ್ಣ
ಕಾಂಗ್ರೆಸ್
ಗೋವಿಂದರಾಜ ನಗರ
ಉಮೇಶ್ ಬಿಜೆಪಿ
ಕಾಮಾಕ್ಷಿಪಾಳ್ಯ
ಪ್ರತಿಭಾ
ಬಿಜೆಪಿ
ಸುಭಾಷ್ ನಗರ
ಎಲ್ ಗೋವಿಂದರಾಜು
ಕಾಂಗ್ರೆಸ್
ಜೋಗುಪಾಳ್ಯ
ಗೌತಮ್ ಕುಮಾರ್
ಬಿಜೆಪಿ
ಮಾರತ್ ಹಳ್ಳಿ
ರಮೇಶ್
ಪಕ್ಷೇತರ
ವಸಂತನಗರ
ಸಂಪತ್
ಬಿಜೆಪಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com