
ನವದೆಹಲಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾತಂರ ಮಾಡುವುದೇ ಮದರ್ ತೆರೇಸಾ ಅವರ ಸೇವೆಯ ಹಿಂದಿನ ಉದ್ದೇಶವಾಗಿತ್ತು ಎಂಬ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
"ನಾನು ಕೊಲ್ಕಾತ್ತಾದ ನಿರ್ಮಲ ಹೃದಯ ಆಶ್ರಮದಲ್ಲಿ ಮದರ್ ತೆರೇಸಾ ಅವರೊಂದಿಗೆ ಕೆಲವು ತಿಂಗಳು ಕೆಲಸ ಮಾಡಿದ್ದೆ. ಅವರದ್ದು ಉದಾತ್ಮ ಆತ್ಮ. ದಯವಿಟ್ಟು ಅವರನ್ನು ಬಿಟ್ಟುಬಿಡಿ" ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
Advertisement