ಪ್ಯಾರಿಸ್ ಶೂಟೌಟ್ : ಕನಿಷ್ಠ ೧೦ ಸಾವು

ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ, ಪ್ಯಾರಿಸ್ ಕಛೇರಿಯ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪ್ಯಾರಿಸ್: ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ, ಪ್ಯಾರಿಸ್ ಕಛೇರಿಯ ಮೇಲೆ ನಡೆದಿರುವ ಗುಂಡಿನ ದಾಳಿಯಲ್ಲಿ ಕನಿಷ್ಠ ೧೦ ಜನ ಸಾವನ್ನಪ್ಪಿರುವ ವರದಿಯಾಗಿದೆ. ಈ ಹಿಂದೆ ಕೂಡ ಮುಸ್ಲಿಂ ನಾಯಕರ ಬಗ್ಗೆ ಹಾಸ್ಯ ಮಾಡಿ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕೆ ೨೦೧೧ರಲ್ಲಿ ಕಛೇರಿ ಮೇಲೆ ಬಾಂಬ್ ಎಸೆಯಲಾಗಿತ್ತು.

ಸಾವಿನ ಸಂಖ್ಯೆಯ ಮೇಲೆ ಅಧಿಕೃತ ಧೃಢೀಕರಣ ಹೊರಬೀಳಬೇಕಿದೆ.

ಫ್ರಾನ್ಸ್ ನ ರಾಜಧಾನಿಯ ಮಧ್ಯಭಾಗದಲ್ಲಿರುವ ಈ ಕಛೇರಿಯ ಪಕ್ಕದ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿ ಈ ಘಟನೆಯ ಬಗ್ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com