
ಬೆಂಗಳೂರು: ಸಾಲಬಾಧೆಯಿಂದ ಗುರುವಾರ ರಾಜ್ಯದಲ್ಲಿ ಮತ್ತೆ ಐವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿಂಧನೂರು ತಾಲೂಕಿನ ದುರ್ಗಾ ಕ್ಯಾಂಪ್‌ನಲ್ಲಿ ಗುರುವಾರ ಕ್ರಿಮಿನಾಶಕ ಸೇವಿಸಿ ಟಿ.ಶ್ರೀನಿವಾಸ್(45), ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಕರಗಣೆಯ ರೈತ ಕೆ.ಟಿ.ಪುಟ್ಟಯ್ಯ(52), ಪಿರಿಯಾಪಟ್ಟಣ ತಾಲೂಕಿನ ಮರದೂರು ಮೂಡಲ ಕೊಪ್ಪಲು ಗ್ರಾಮದ ಕರೀಗೌಡ(48) ಮತ್ತು ಬೀದರ್‌ನ ಅಲಿಯಂಬರ ಗ್ರಾಮದ ಮಲ್ಲಿಕಾರ್ಜುನ ಈರಣ್ಣ ವಗ್ಗೆ(22) ಹಾಗೂ ಕಲಬುರ್ಗಿ ಜಿಲ್ಲೆಯ ಸೆಡಂ ತಾಲೂಕಿನ ಕುರಕುಂಟ ಗ್ರಾಮದ ನಾಗೇಂದ್ರಪ್ಪ ತಲವಾರ್(60)ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement