ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ

ಪ್ರಜಾಪ್ರಭುತ್ವ ಮನೋಧರ್ಮ ಅಡ್ಡಿ ಉಂಟು ಮಾಡುವುದಕ್ಕಿಂತ ಚರ್ಚೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ: ಪ್ರಣಬ್ ಮುಖರ್ಜಿ

ಪ್ರಜಾಪ್ರಭುತ್ವ ಮನೋಧರ್ಮ ಅಡೆತಡೆಗಳನ್ನು ಉಂಟುಮಾಡುವುದಕ್ಕಿಂತ ಚರ್ಚೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ
Published on
ನವದೆಹಲಿ: ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಜಾಪ್ರಭುತ್ವ ಮನೋಧರ್ಮ ಅಡೆತಡೆಗಳನ್ನು ಉಂಟುಮಾಡುವುದಕ್ಕಿಂತ ಚರ್ಚೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದ್ದಾರೆ.

X

Advertisement

X
Kannada Prabha
www.kannadaprabha.com